ಬಿಗ್ ಬ್ರೇಕಿಂಗ್: ಟ್ರಾನ್ಸ್ ಫರ್  ಬುಕ್ ಲೆಟ್ ಬಾಂಬ್  ತಯಾರಿ  ಮಾಡಿದ್ದಾರೆ ಹೆಚ್ ಡಿ ರೇವಣ್ಣ..!

08 Aug 2018 5:51 PM | Politics
2784 Report

ಇದೀಗ ಹೆಚ್ ಡಿ ರೇವಣ್ಣ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಯಾರ್ಯಾರು ಯಾವ ಯಾವ ಅಧಿಕಾರಿ ವರ್ಗಾವಣೆಗೆ ಪತ್ರ ಬರೆದಿದ್ದಾರೆ ಎಂಬುದನ್ನು ಬಯಲು ಮಾಡುವುದಾಗಿ ತಿಳಿಸಿದ್ದಾರೆ.

ತನ್ನ ಬಗ್ಗೆ ಆರೋಪಿಸಿದ್ದವರ ವಿರುದ್ದ ತಿರುಗಿ ಬಿಳಲು ಹೆಚ್ ಡಿ ರೇವಣ್ಣ ಸಖತ್ತಾಗಿರೋ ಮಾಸ್ಟರ್ ಫ್ಲ್ಯಾನ್ ಮಾಡಿದ್ದಾರೆ. ಬಿ ಎಸ್ ಯಡಿಯೂರಪ್ಪ ನವರನ್ನು ಸೇರಿದಂತೆ ಇನ್ನೂ ಹಲವಾರು ನಾಯಕರ ಬಣ್ಣವನ್ನು ಬಯಲಿಗೆ ಎಳೆಯುವುದಾಗಿ ಹೆಚ್ ಡಿ ರೇವಣ್ಣ ತಿಳಿಸಿದ್ದಾರೆ.

Edited By

Manjula M

Reported By

Manjula M

Comments