ಬ್ರೇಕಿಂಗ್ ನ್ಯೂಸ್ : ಕೊನೆಗೂ ಫೈನಲ್ ಆಯ್ತು ನಿಗಮ ಮಂಡಳಿ ಸ್ಥಾನದ ಆಯ್ಕೆ…! ಇಲ್ಲಿದೆ ನೋಡಿ ಸದಸ್ಯರ ಪಟ್ಟಿ..!!

02 Jul 2018 9:58 AM | Politics
25431 Report

ಕಾಂಗ್ರೆಸ್​ಗೆ 30 ನಿಗಮ ಮಂಡಳಿ ಸ್ಥಾನದ ಪಾಲು ದೊರೆತಿದ್ದು, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ 20 ಸದಸ್ಯರ ಪಟ್ಟಿ ಸಿದ್ದಪಡಿಸಿಕೊಂಡಿದ್ದರು. ರಾಜ್ಯ ಉಸ್ತುವಾರಿ ಕೆ. ವೇಣುಗೋಪಾಲ್ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪಟ್ಟಿ ಸಿದ್ಧಗೊಂಡಿದ್ದು, ಹೀಗಿದೆ ನೋಡಿ ಸದಸ್ಯರ ಸಂಭವನೀಯ ಪಟ್ಟಿ.

ಎಂಟಿಬಿ ನಾಗರಾಜ್ – ಹೊಸಕೋಟೆ, ಎಸ್ ಟಿ ಸೋಮಶೇಖರ್ - ಯಶವಂತ ಪುರ, ಭೈರತಿ ಬಸವರಾಜ್ - ಕೆ.ಆರ್ ಪುರಂ, ಡಾ.ಸುಧಾಕರ – ಚಿಕ್ಕಬಳ್ಳಾಪುರ, ನಾರಯಣ ಸ್ವಾಮಿ - ಬಂಗಾರ ಪೇಟೆ, ನಾಗೇಶ್ (ಪಕ್ಷೇತರ) – ಮುಳಬಾಗಿಲು, ನರೇಂದ್ರ – ಹನೂರು, ರಾಜೇಗೌಡ ಟಿ.ಡಿ – ಶೃಂಗೇರಿ, ಬಿ.ಕೆ ಸಂಗಮೇಶ – ಭದ್ರಾವತಿ, ಬಿ.ಸಿ ಪಾಟೀಲ್ – ಹಿರೇಕೆರೂರು, ಶಿವರಾಮ ಹೆಬ್ಬಾರ – ಯಲ್ಲಾಪುರ, ಖನೀಸ್ ಫಾತೀಮಾ ಖಮರುಲ್ ಇಸ್ಲಾಂ, ರಾಘವೇಂದ್ರ ಹಿಟ್ನಾಳ – ಕೊಪ್ಪಳ, ನಾಗೇಂದ್ರ - ಬಳ್ಳಾರಿ ಗ್ರಾಮೀಣ ,ಭೀಮನಾಯ್ಕ್ – ಹಗರಿಬೊಮ್ಮನಹಳ್ಳಿ, ಅಜಯ್ ಸಿಂಗ್ – ಜೇವರ್ಗಿ, ಲಕ್ಷ್ಮೀ ಹೆಬ್ಬಾಳ್ಕರ್ - ಬೆಳಗಾವಿ ಗ್ರಾಮೀಣ, ಗಣೇಶ್ ಹುಕ್ಕೇರಿ – ಚಿಕ್ಕೊಡಿ, ಅಬ್ಬಾಯ ಪ್ರಸಾದ - ಧಾರವಾಡ ಪೂರ್ವ ,ರಘುಮೂರ್ತಿ - ಚಳ್ಳಕೆರೆ ,ರಾಮಪ್ಪ – ಹರಿಹರ, ಬಿ.ನಾರಾಯಣ – ಬಸವಕಲ್ಯಾಣ, ರಂಗನಾಥ – ಕುಣಿಗಲ್, ಅಮರೇಗೌಡ ಬಯ್ಯಾಪುರ – ಕುಷ್ಟಗಿ, ರಘು ಆಚಾರ್ - ಪರಿಷತ್ ಸದಸ್ಯ, ಪ್ರತಾಪಗೌಡ – ಮಾನ್ವಿ, ರಿಜ್ವಾನ್ ಅರ್ಷದ್ - ಪರಿಷತ್ ಸದಸ್ಯ, ರಹೀಂ ಖಾನ್ - ಬೀದರ್.

 

Edited By

Shruthi G

Reported By

Shruthi G

Comments