ಮೇಲ್ಮನೆ ಸದಸ್ಯತ್ವ ಪ್ರಮಾಣ ವಚನ ಸ್ವೀಕರಲಿರುವ ಈ ನಾಯಕರು..!

18 Jun 2018 9:46 AM | Politics
367 Report

ಅವಿರೋಧವಾಗಿ ಆಯ್ಕೆಯಾಗಿರುವಂತಹ ಹನ್ನೊಂದು ಮೇಲ್ಮನೆ ಸದಸ್ಯರು ಇಂದು ಪ್ರಮಾಣವಚನ ಸ್ವಿಕರಿಸಲಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪ್ರಮಾಣವಚನ ಕಾರ್ಯಕ್ರಮವು ನಡೆಯಲಿದೆ.

ಎಂಎಲ್ ಸಿಗಳ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನಿವೃತ್ತಿಯಾಗಲಿರುವ ಪರಿಷತ್ ಸದಸ್ಯರಿಗೂ ಸಹ ಬೀಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿದೆ ಎಂದಿದ್ದಾರೆ. ಕಾಂಗ್ರೆಸ್ ನ 4, ಬಿಜೆಪಿಯ 5, ಹಾಗೂ ಜೆಡಿಎಸ್ ನ ಇಬ್ಬರು ನೂತನ ಪರಿಷತ್ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

Edited By

Manjula M

Reported By

Manjula M

Comments