ಇಂದು ಕಾಂಗ್ರೆಸ್ 15, ಜೆಡಿಎಸ್ 10 ಸಚಿವರ ಪ್ರಮಾಣ ವಚನ ಸ್ವೀಕಾರ..! ಯಾರಿಗೆ ಯಾವ ಸ್ಥಾನ..?

06 Jun 2018 3:53 PM | Politics
12621 Report

ಎಲ್ಲಾ ಗೊಂದಲಗಳ ನಡುವೆಯೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಸಚಿವರು ಬುಧವಾರ ರಾಜಭವನದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು. ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಸಚಿವರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಜೆಡಿಎಸ್ ಸಚಿವರುಎಚ್.ಡಿ.ರೇವಣ್ಣ, ಜಿ.ಟಿ.ದೇವೇಗೌಡ, ಮನಗೂಳಿ, ಬಂಡೆಪ್ಪ ಕಾಶೆಂಪುರ, ಗುಬ್ಬಿ ಶ್ರೀನಿವಾಸ್, ವೆಂಕಟರಾವ್ ನಾಡಗೌಡ, ಸಾ.ರಾ.ಮಹೇಶ್, ಡಿ.ಸಿ. ತಮ್ಮಣ್ಣ.ಸಿ.ಎಸ್.ಪುಟ್ಟರಾಜು,ಎನ್.ಮಹೇಶ್,

ಕಾಂಗ್ರೆಸ್ ಸಚಿವರು: ಡಿ.ಕೆ.ಶಿವಕುಮಾರ್,ಆರ್.ವಿ.ದೇಶಪಾಂಡೆ,ಕೆ.ಜೆ. ಜಾರ್ಜ್,ಶಿವಶಂಕರ ರೆಡ್ಡಿ,ರಮೇಶ್ ಜಾರಕಿಹೊಳಿ, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಯು.ಟಿ.ಖಾದರ್, ಶಿವಾನಂದ ಪಾಟೀಲ್, ಜಮೀರ್ ಅಹ್ಮದ್, ವೆಂಕಟರಮಣಪ್ಪ, ರಾಜಶೇಖರ್ ಪಾಟೀಲ್, ಪುಟ್ಟರಂಗಶೆಟ್ಟಿ, ಜಯಮಾಲ ಶಂಕರ್.

Edited By

Manjula M

Reported By

Manjula M

Comments