ಭಾರೀ ಕುತೂಹಲ ಕೆರಳಿಸಿರುವ ಆರ್ ಆರ್ ನಗರ ವಿಧಾನಸಭಾ ಚುನಾವಣಾ ರಿಸಲ್ಟ್..!

31 May 2018 9:57 AM | Politics
397 Report

ಆರ್ ಆರ್ ನಗರದ ವಿಧಾನ ಸಭಾ ಚುನಾವಣೆಯು ಮೇ 28 ರಂದು ನಡೆದಿತ್ತು. ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಮತ ಎಣಿಕೆಯಲ್ಲಿ ಕ್ಷಣ, ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ.

ಈ ನಡುವೆಯು ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು ನಾಲ್ಕನೇ ಸುತ್ತಿನಲ್ಲೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಮುನ್ನಡೆಯನ್ನು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನಗೆ 33,520 ಮತಗಳು, ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡಗೆ 14,807 ಮತಗಳು, ಜೆಡಿಎಸ್​ ಅಭ್ಯರ್ಥಿ ರಾಮಚಂದ್ರಗೆ 5,642 ಮತಗಳು, ಪಕ್ಷೇತರ ಅಭ್ಯರ್ಥಿ ಹುಚ್ಚ ವೆಂಕಟ್​ಗೆ 110 ಮತಗಳು ಸಿಕ್ಕಿವೆ.

Edited By

Manjula M

Reported By

Manjula M

Comments