ಸೋಮವಾರ ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ..!

19 May 2018 4:29 PM | Politics
2493 Report

ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಇಂದು ದಿನಾಂಕ ನಿಗದಿ ಆಗಿದ್ದು ಅದರಲ್ಲಿ ಬಿಎಸ್ ವೈ ವಿಫಲರಾಗಿದ್ದು ತಮ್ಮ ಸಿ ಎಂ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಮುಂದಿನ ಸಿಎಂ ಆಗಿ ಕುಮಾರಸ್ವಾಮಿ ಅವರು ಸೋಮವಾರ ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯದಲ್ಲಿ ಕೇವಲ ಐದೇ ದಿನದಲ್ಲಿ ಸಿ ಎಂ ಬದಲಾಗಿದ್ದಾರೆ. ಗುರುವಾರ ಅಧಿಕಾರ ಬಂದ ಯಡಿಯೂರಪ್ಪ ಸರ್ಕಾರ ಶನಿವಾರ ಪತನವಾಗಿರುವುದು ಇದೇ ಮೊದಲ ಬಾರಿಯಾಗಿದೆ.

Edited By

Manjula M

Reported By

Manjula M

Comments