55 ಗಂಟೆ ಅಧಿಕಾರದಲ್ಲಿದ್ದ ಸಿಎಂ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ

19 May 2018 4:15 PM | Politics
599 Report

ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹಿನ್ನಲೆಯಲ್ಲಿ  ಬಿಎಸ್ ವೈ ಮುಖ್ಯಮಂತ್ರಿಯಾಗಿದ್ದರು. ಆದರೆ ಇಂದು ಬಹುಮತ ಸಾಬೀತು ಪಡಿಸುವುದಾಗಿ ಹೇಳಿದ್ದರು. ಆದರೆ ಅದರಲ್ಲಿ ಬಿಎಸ್ ವೈ ವಿಫಲರಾಗಿದ್ದಾರೆ.

ವಿಶ್ವಾಸಮತ ಯಾಚನೆ ಮಾಡದೆ ಬಿಎಸ್ ವೈ ಹೊರ ನಡೆದಿದ್ದಾರೆ. ಪಾದಯಾತ್ರೆಯ ಮೂಲಕ ರಾಜಭವನಕ್ಕೆ ಯಡಿಯೂರಪ್ಪ ಹೋಗಿ ರಾಜೀನಾಮೆ ಸಲ್ಲಿಸಲಿದ್ದಾರೆ. ನಾನು ಅಧಿಕಾರ ಕಳೆದುಕೊಂಡಿದ್ದೇನೆ. ಆದರೆ ನಾನು ಯಾವಾಗಲೂ ಹೋರಾಟವನ್ನು ಮಾಡುತ್ತೇನೆ ರೈತರ ಪರ ಹೋರಾಟ ಮಾಡುತ್ತೇನೆ  ಎಂದು ಯಡಿಯೂರಪ್ಪ ತಿಳಿಸಿದರು.

Edited By

Manjula M

Reported By

Manjula M

Comments