ಅತೀ ಹೆಚ್ಚು – ಕಡಿಮೆ ಮತಗಳ ಅಂತರದಲ್ಲಿ ಗೆದ್ದವರಿವರು..!

16 May 2018 5:52 PM | Politics
581 Report

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲೆ ಅನೇಕ ಅಭ್ಯರ್ಥಿಗಳು ಅತೀ ಹೆಚ್ಚು ಅಂತರದಲ್ಲಿ ಗೆಲುವು ಪಡೆದರೆ , ಕೆಲ ಅಭ್ಯರ್ಥಿಗಳ ಗೆಲುವಿನಲ್ಲಿ ಅತೀ ಕಡಿಮೆ ಮತಗಳ ಅಂತರವಿದೆ ಎನ್ನಬಹುದು.

ಹೆಚ್ಚು ಮತಗಳ ಅಂತರದಲ್ಲಿ ಮಸ್ಕಿ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ 60387 ಮತ ಪಡೆದುಕೊಂಡು 212 ಅಂತರದಲ್ಲಿ 60174 ಮತಗಳನ್ನು ಪಡೆದುಕೊಂಡಿದ್ದ ಬಸನಗೌಡ ತುರುವಿಹಾಳ್ ಅವರನ್ನು ಸೋಲಿಸಿದ್ದಾರೆ. ಅದೇ ರೀತಿ ಅತಿ ಹೆಚ್ಚಿನ ಅಂತರವನ್ನು ಪಡೆದಿರುವವರು ಪುಲಕೇಶಿನಗರ ಅಭ್ಯರ್ಥಿಯಾದ ಅಖಂಡ ಶ್ರೀನಿವಾಸಮೂರ್ತಿ (ಕಾಂಗ್ರೆಸ್), 15948 ಮತ ಪಡೆದಿದ್ದ ಜೆಡಿಎಸ್ ಪ್ರಸನ್ನ ಕುಮಾರ್ ಅವರನ್ನು 81626 ಮತಗಳ ಅಂತರದಿಂದ ಸೋಲಿಸಿದ್ದಾರೆ ಎಂಬುದು ತಿಳಿದು ಬಂದಿದೆ.

 

Edited By

Manjula M

Reported By

Manjula M

Comments