ಟ್ವೀಟ್‌ ಮೂಲಕ ರಾಹುಲ್ ದ್ರಾವಿಡ್ ಗೆ ಶುಭ ಕೋರಿದ ಯಡಿಯೂರಪ್ಪ!

11 Jan 2018 3:10 PM | Politics
327 Report

'ದಿ ವಾಲ್‌' ಖ್ಯಾತಿಯ ರಾಹುಲ್ ದ್ರಾವಿಡ್‌ಗೆ ಇಂದು 45ನೇ ಹುಟ್ಟುಹಬ್ಬ. ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರತ್ತಿದೆ. ಅದರಂತೆ ಯುಡಿಯೂರಪ್ಪ ಅವರು ದ್ರಾವಿಡ್‌ ಅವರಿಗೆ ಟ್ವೀಟ್‌ ಮೂಲಕ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. 



Edited By

Shruthi G

Reported By

Madhu shree

Comments