ವಿಧಾನಸಭಾ ಚುನಾವಣೆಗೆ ಬಿಜೆಪಿ ಮಾಸ್ಟರ್ ಗೇಮ್! ಏನದು ಗೊತ್ತಾ?

22 Dec 2017 5:25 PM | Politics
386 Report

2018ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವವಣೆಗೆ ಜನವರಿಯಿಂದ ಬಿಜೆಪಿಯ ಚುನಾವಣಾ ಮೈಂಡ್ ರಾಜ್ಯ ಬಿಜೆಪಿಯ ಪ್ರತಿ ಸಂಘಟನಾ ಚಟುವಟಿಕೆಗಳ ಮೇಲೆ ಇಡಲಿದ್ದಾರೆ ಕಣ್ಣು ಇಟ್ಟಿದ್ದು. ಈ ನಡುವೆ ಪ್ರಕಾಶ್ ಜಾವ್ಡೇಕರ್ ನೇತೃತ್ವದಲ್ಲಿ ನಾಲ್ವರು ಹೆಚ್ಚುವರಿ ತಂತ್ರಗಾರರ ಚುನಾವಣಾ ಪ್ಲಾನ್ ಸಿದ್ದವಾಗಲಿದೆ.

ವಿಧಾನಸಭಾ ಚುನಾವಣಾ ಅಖಾಡಕ್ಕೆ ವೇದಿಕೆ ಸಿದ್ಧತೆವಾಗಿದ್ದು, ಈ ನಿಟ್ಟಿನಲ್ಲಿ ಜನವರಿ 4 ರಂದು ಅಮಿತ್ ಶಾ ಟೀಮ್ ರಾಜ್ಯಕ್ಕೆ ಬರಲಿದೆ ಎನ್ನಲಾಗಿದ್ದು, ಈ ನಡುವೆ ರಾಜ್ಯ ಬಿಜೆಪಿ ಉಸ್ತುವಾರಿಗಳ ಹೊರತಾಗಿ ಅರುಣ್ ಸಿಂಗ್, ಭೂಪಿಂದರ್ ಯಾದವ್, ಶಿವಪಾಲ್ ಯಾದವ್ ರಾಜ್ಯಕ್ಕೆ ಆಗಮಿಸಲಿದ್ದಾರೆ ಅಂತ ಬಿಜೆಪಿ ಮೂಲಗಳು ತಿಳಿಸಿವೆ.

Edited By

Shruthi G

Reported By

Madhu shree

Comments