ಸಿಎಂ ಜೊತೆಗಿನ ಸ್ನೇಹದ ಬಗ್ಗೆ ಓಲ್ಡ್‌ ಈಸ್‌ ಗೋಲ್ಡ್‌ ಅಂದ್ರು ಸಚಿವ ಆರ್‌.ವಿ.ದೇಶಪಾಂಡೆ

01 Dec 2017 12:49 PM | Politics
211 Report

ಪ್ರಧಾನಿ ಮೋದಿಯವರು ಮೂರು ವರ್ಷದಿಂದ ನನಗೆ ಪರಿಚಯವಾಗಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೂವತ್ತು ವರ್ಷ ದಿಂದ ನನಗೆ ಸ್ನೇಹಿತ. ಹೀಗಾಗಿ ಅವರೊಂದಿಗೆ ಇದ್ದೇನೆ. ಓಲ್ಡ್‌ ಈಸ್‌ ಗೋಲ್ಡ್‌' ಎಂದು ಹೇಳಿದರು.

ತಾವು ಬಿಜೆಪಿ ಸೇರುವ ವದಂತಿ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ, "ಸಮಯ ಬಂದಾಗ ನೀವೆ ಹೆಡ್‌ಲೈನ್‌ ಮಾಡುತ್ತೀರಿ" ಎನ್ನುವ ಮೂಲಕ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರ ಕೊಟ್ಟಿದ್ದಾರೆ.

Edited By

Hema Latha

Reported By

Madhu shree

Comments