ಬಹಿರಂಗ ಚರ್ಚೆಗೆ ಬನ್ನಿ ಯಡಿಯೂರಪ್ಪಗೆ ಡಿಕೆ ಶಿವಕುಮಾರ್ ಸವಾಲು

ವಿದ್ಯುತ್ ಖರೀದಿ ಅಕ್ರಮಗಳ ಕುರಿತ ಸದನ ಸಮಿತಿ ವರದಿ ಸೇರಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಏನೂ ಬಂದಿಲ್ಲ. ಬಿಚ್ಚಿಡಬಾರದು ಎಂದು ಸುಮ್ಮನಿದ್ದೇನೆ ಎಂದರು. ಅದಕ್ಕೆ, ಬೋಪಯ್ಯ ಹಾಗೂ ಬಿಜೆಪಿ ಸದಸ್ಯರು, ಏನೇನಿದೆಯೋ ಬಿಚ್ಚಿಡಿ ಎಂದು ಸವಾಲು ಹಾಕಿದಾಗ, ಆಯ್ತು ಬಹಿರಂಗ ಚರ್ಚೆಗೆ ಬನ್ನಿ ಡಿ.ಕೆ. ಶಿವಕುಮಾರ್ ಎಂದು ಸವಾಲು ಹಾಕಿದರು.
ಶಿವಕುಮಾರ್, ಏನೂ ಬಂದಿಲ್ಲ. ಬಿಚ್ಚಿಡಬಾರದು ಎಂದು ಸುಮ್ಮನಿದ್ದೇನೆ ಎಂದರು. ಅದಕ್ಕೆ, ಬೋಪಯ್ಯ ಹಾಗೂ ಬಿಜೆಪಿ ಸದಸ್ಯರು, ಏನೇನಿದೆಯೋ ಬಿಚ್ಚಿಡಿ ಎಂದು ಸವಾಲು ಹಾಕಿದಾಗ, ಆಯ್ತು ಬಹಿರಂಗ ಚರ್ಚೆಗೆ ಬನ್ನಿ. ಪವರ್ ಮಿನಿಸ್ಟರ್ ಅಲ್ಲವಾ, ಅದಕ್ಕೆ ಅವರು ಪವರ್‌ಫುಲ್. ಏನೋ ಸಮಜಾಯಿಷಿ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಮುಂದುವರಿಸಿದರು.
Comments