ಇದನ್ನು ಓದ್ಬೇಡಿ ಎಂದು ಉಪ್ಪಿ ಯಾಕೆ ಹೇಳ್ತಿದಾರೆ ಗೊತ್ತಾ ..!!

22 Nov 2017 10:57 AM | Politics
354 Report

ಉಪೇಂದ್ರ ಅಂದಾಕ್ಷಣ ಅಭಿಮಾನಿಗಳ ಮನದಲ್ಲಿ ಕ್ರಿಯಾಶೀಲ ವ್ಯಕ್ತಿ, ತನ್ನನ್ನು ತಾನು ಸುಮ್ಮನಿರಲು ಬಿಡುವುದಿಲ್ಲ ಎಂಬುದಕ್ಕೆ ಸ್ಯಾಂಡಲ್​ವುಡ್​ ರಿಯಲ್​ ಸ್ಟಾರ್​ ಉಪ್ಪೇಂದ್ರ ಅವರು ಸಾಕ್ಷಿ ಅಂತಾನೆ ಹೇಳ್ತಾರೆ. ಸಿನಿಮಾ ನಿರ್ದೇಶಕರಾಗಿ ಸ್ಕ್ರಿಪ್ಟ್ ರೈಟರ್ ​ ಆಗಿ, ನಟರಾಗಿದ್ದ ಉಪ್ಪಿ, ರಾಜಕಾರಣಕ್ಕೂ ಪ್ರವೇಶ ನೀಡಿದ್ದರು. ಅಷ್ಟಕ್ಕೆ ಸುಮ್ಮನಾಗದ ಉಪ್ಪಿ ಇದೀಗ ಲೇಖಕರೂ ಆಗಿದ್ದಾರೆ.

ಏನಪ್ಪಾ ಇದು ಅಂತೀರಾ ಹೌದು , ತಮ್ಮ ಜೀವನದ ಹಲವು ಸಂಗತಿಗಳನ್ನು ಸೇರಿಸಿ ಸೂಪರ್​ ಸ್ಟಾರ್​ ಉಪ್ಪಿ ಒಂದು ಪುಸ್ತಕ ಬರೆದಿದ್ದಾರೆ.ಆ ಪುಸ್ತಕದ ಹೆಸರು ಸಹ ಡಿಫರೆಂಟ್ ಆಗಿ ಇದೆ. ಇದನ್ನ ಓದ್ಬೇಡಿ ಎಂಬ ಶೀರ್ಷಿಕೆ ಇಟ್ಟಿರುವ ಉಪ್ಪಿ, ಅಲ್ಲಿಯೂ ತಾವು ಡಿಫರೆಂಟ್​ ಅನ್ನೋದನ್ನು ನಿರೂಪಿಸಿದ್ದಾರೆ.

Edited By

Hema Latha

Reported By

Madhu shree

Comments