ಯಲಹಂಕ ಕ್ಷೇತ್ರದಿಂದ ಕಣಕ್ಕಿಳಿಯಲು ಜೆಡಿಎಸ್ ಅಭ್ಯರ್ಥಿ ಫಿಕ್ಸ್

13 Nov 2017 9:30 AM | Politics
6935 Report

ಯಲಹಂಕ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಕೃಷ್ಣಪ್ಪ ಅವರನ್ನು ಕಣಕಿಳಿಸಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಘೋಷಿಸಿದರು.

ನೀವು ಮತ ನೀಡುವುದು ಕುಮಾರಸ್ವಾಮಿಗೆ. ಎಂ.ಕೃಷ್ಣಪ್ಪ ಕುಮಾರಸ್ವಾಮಿಯ ನೆರಳು ಎಂದು ದೇವೇಗೌಡರು ತಿಳಿಸಿದರು. ವೇಳೆ ಮುಖಂಡರಾದ .ಕೃಷ್ಣಪ್ಪ, .ಕೃಷ್ಣಪ್ಪ, ಎಂ.ಕೃಷ್ಣಪ್ಪ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Edited By

Shruthi G

Reported By

Shruthi G

Comments