ಟ್ವಿಟ್ಟರ್‌ನಲ್ಲಿ ಪ್ರಧಾನಿ ಮೋದಿಗಿಂತ ರಾಹುಲ್​ ಗಾಂಧಿ ಹವಾ ಜೋರಾಗ್ತಿದೆ

20 Oct 2017 2:46 PM | Politics
383 Report

ದಿನೇ ದಿನೇ ರಾಹುಲ್​ ಗಾಂಧಿ ಫುಲ್​ ಫೇಮಸ್​ ಆಗಿದ್ದಾರೆ. ಎಷ್ಟರ ಮಟ್ಟಿದೆ ಅಂದ್ರೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್ ನಲ್ಲಿ ಮೋದಿ ಟ್ವಿಟ್ ಗಿಂತಲೂ ರಾಹುಲ್ ಟ್ವಿಟ್ ಗಳು ಹೆಚ್ಚು ರೀಟ್ಚಿಟ್ ಆಗುತ್ತಿದೆ ಎಂದು ವರದಿಯೊಂದು ತಿಳಿಸಿದೆ ಎನ್ನಲಾಗಿದೆ.ದಿನದಿಂದ ದಿನಕ್ಕೆ ರಾಹುಲ್​ ಟ್ವಿಟ್ಟರ್​ ಫಾಲೋವರ್ಸ್ ಸಂಖ್ಯೆ ಹೆಚ್ಚಾಗ್ತಿದ್ದು ಪ್ರಧಾನಿ ಮೋದಿ ವರ್ಚಸ್ಸು ಕುಂಠಿತವಾಗುತ್ತಿದೆ.

Edited By

Shruthi G

Reported By

Madhu shree

Comments