ಎಲೆಕ್ಷನ್ ಗೆ ಕೈ ಕಮಲ ತಯಾರಿ

10 Oct 2017 6:36 PM | Politics
317 Report

ಮುಂಬರುವ ವಿಧಾನ ಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ. ರಾಜ್ಯ ಬಿಜೆಪಿ ಕಾರ್ಯಕ್ರಮ ಅನುಷ್ಠಾನ ಪರಿಷ್ಕೃತ ಪಟ್ಟಿ ಪ್ರಕಟ . ಬೂತ್ ಸಮಿತಿ , ಆಧುನಿಕ ಪ್ರಚಾರ , ಸಾಂಪ್ರದಾಯಿಕ ಪ್ರಚಾರ ಸಮಿತಿ ರಚಿಸಲಾಗಿದೆ. ಇನ್ನು ಕೈ ನಿಂದ ಮನೆಮನೆಗೆ ಕಾಂಗ್ರೆಸ್ , ರಾಜ್ಯಾದ್ಯಂತ ಬಿಜಿಪಿ ನವ ಪರಿವರ್ತನಾ ರಾಲಿ ಆಯೋಜಿಸುವ ವಿಚಾರ ನಡೆಸಲಿದ್ದಾರೆ.

ಮುಂಬರುವ ವಿಧಾನ ಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ. ರಾಜ್ಯ ಬಿಜೆಪಿ ಕಾರ್ಯಕ್ರಮ ಅನುಷ್ಠಾನ ಪರಿಷ್ಕೃತ ಪಟ್ಟಿ ಪ್ರಕಟ . ಬೂತ್ ಸಮಿತಿ , ಆಧುನಿಕ ಪ್ರಚಾರ , ಸಾಂಪ್ರದಾಯಿಕ ಪ್ರಚಾರ ಸಮಿತಿ ರಚಿಸಲಾಗಿದೆ. 3 ತಂಡಗಳಿಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ನೇತೃತ್ವವಹಿಸಲಿದ್ದಾರೆ. ಬಿಜೆಪಿ ಸೇರಿರುವ ಹೊಸಬರಿಗೆ ಸ್ಥಾನ ನೀಡಲಾಗಿದೆ. ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು , ಕೆ ಪಿ ನಂಜುಂಡಿಗೆ ಸ್ಥಾನ , ಪರಿಷ್ಕೃತ ಪಟ್ಟಿಯಲ್ಲಿ ಈಶ್ವರಪ್ಪ ಬೆಂಬಲಿಗರಿಗಿಲ್ಲ ಸ್ಥಾನ. ಎದು ಬಿಜೆಪಿ ನಡೆಸುತ್ತಿರುವ ತಯಾರಿಯಾದರೆ ಮತ್ತ್ತೊಂದೆ ಕಾಂಗ್ರೆಸ್ ಏನೆಲ್ಲಾ ತಯಾರಿ ನಡೆಸುತ್ತಿದೆ.ಕೈ ನಿಂದ ಮನೆಮನೆಗೆ ಕಾಂಗ್ರೆಸ್ , ರಾಜ್ಯಾದ್ಯಂತ ಬಿಜಿಪಿ ನವ ಪರಿವರ್ತನಾ ರಾಲಿ ಆಯೋಜಿಸುವ ವಿಚಾರ . ಬಿಜೆಪಿ ಪರಿವರ್ತನಾ ರಾಲಿ ಗ್ಗೆ ಪ್ರತಿಯಾಗಿ ಕಾಂಗ್ರೆಸ್ ಸರಣಿ ಸಮಾವೇಶ ಅಕ್ಟೊಬರ್ 12 ರಿಂದ 17 ರವರೆಗೆ ನಡೆಯಲಿರುವ ಸರಣಿ ಸಮಾವೇಶ . ಮನೆ ಮನೆಗೆ ಕಾಂಗ್ರೆಸ್ ಕುರಿತು ಪರಿಶೀಲನೆ . ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣು ಗೋಪಾಲ್ ಪರಿಶೀಲನೆ ನಡೆಸಲಿದ್ದಾರೆ.

 

Edited By

Shruthi G

Reported By

Madhu shree

Comments