Report Abuse
Are you sure you want to report this news ? Please tell us why ?
ಸಿಎಂ ಸಿದ್ದರಾಮಯ್ಯ ವಿರುದ್ಧ ಪುಟ್ಟಸ್ವಾಮಿ ಹೊಸ ಬಾಂಬ್
10 Oct 2017 12:50 PM | Politics
257
Report
ಸಿದ್ದರಾಮಯ್ಯ ಗೆ ಸಂಬಂಧಿಸಿದ ಹಗರಣಗಳ ದಾಖಲೆ ಬಿಡುಗಡೆ. ಸಿಎಂ ಸಿದ್ದರಾಮಯ್ಯ ನವರ ನಿಜವಾದ ಬಣ್ಣ ಬಯಲು ಮಾಡ್ತೀನಿ ಅಂತಾ ಈಗಾಗಲೇ ಪುಟ್ಟಸ್ವಾಮಿ ಹೇಳಿಕೆಯನ್ನು ಕೊಟ್ಟಿದ್ದಾರೆ.
ಬೆಂಗಳೂರು ವಲಯದ ಭೂಪಸಂದ್ರದಲ್ಲಿ ಭೂಮಿಯ ಡಿನೋಟಿಫಿಕೇಷನ್ ಸಂಭಂದಿಸಿದಂತೆ ಸರ್ವೇ ನಂ. 20 , 21 ರ ಜಾಮೀನು ಡಿನೋಟಿಫಿಕೇಷನ್ ಮಾಡಿದ ಆರೋಪವನ್ನು ಈಗ ಸಿಎಂ ಸಿದ್ಧರಾಮಯ್ಯ ನವರ ಮೇಲೆ ಕೇಳಿಬರುತ್ತಿದೆ. ಸಯ್ಯದ್ ಭಾಷಾ ಜಯಲಕ್ಷ್ಮಮ್ಮ ಸೇರಿದಂತೆ ಹಲವರಿಗೆ ಭೂಮಿಯನ್ನು ಹಂಚಲಾಗಿತ್ತು. 6.2 , 6 ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಸಿದ್ದರಾಮಯ್ಯ ನವರು ಮಾಡಿದ್ದಾರೆ ಅಂತಾ ಹೇಳಿ ಬಿ ಜೆ ಪುಟ್ಟಸ್ವಾಮಿಸುದ್ಧಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
Edited By
Shruthi G




Comments