A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಸಚಿವ ಯು.ಟಿ ಖಾದರ್ ಗೆ ಉಳ್ಳಾಲ ಮಂದಿ ಘೇರಾವ್ | Civic News

ಸಚಿವ ಯು.ಟಿ ಖಾದರ್ ಗೆ ಉಳ್ಳಾಲ ಮಂದಿ ಘೇರಾವ್

06 Oct 2017 10:32 PM | Politics
356 Report

ಉಳ್ಳಾಲ: ಸಾಮಾಜಿಕ ಕಾರ್ಯಕರ್ತ ಜುಬೈರ್ ಅವರ ಮನೆಗೆ ಇವತ್ತು ಸಂಜೆ ವೇಳೆ ಭೇಟಿಗೆ ಬಂದಿದ್ದ ಸಚಿವ ಯು.ಟಿ ಖಾದರ್ ಗೆ ಪ್ರತಿಭಟನೆಯ ಬಿಸಿ ತಟ್ಟಿದೆ.

ಉಳ್ಳಾಲ: ಸಾಮಾಜಿಕ ಕಾರ್ಯಕರ್ತ ಜುಬೈರ್ ಅವರ ಮನೆಗೆ ಇವತ್ತು ಸಂಜೆ ವೇಳೆ ಭೇಟಿಗೆ ಬಂದಿದ್ದ ಸಚಿವ ಯು.ಟಿ ಖಾದರ್ ಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಮುಕ್ಕಚೇರಿ ಎಂಬಲ್ಲಿ ಡಿವೈಎಫ್ ಐ ಸಂಘಟನೆಯ ನೇತೃತ್ವದಲ್ಲಿ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಚಿವರಿಗೆ ಘೇರಾವ್ ಹಾಕಿದ ಘಟನೆ ನಡೆದಿದೆ.

ಪ್ರತಿಭಟನೆಯ ಘೇರಾವ್ ಬಿಸಿಗೆ ಸಚಿವರು ಅರ್ಧದಾರಿಯಲ್ಲೇ ಹಿಂದುರುಗಿದ ಘಟನೆಯು ನಡೆಯಿತು. ಇದರಿಂದ ಜುಬೈರ್ ಮನೆಗೆ
ಭೇಟಿ ನೀಡಲಾಗದೇ ಖಾದರ್ ಅವರು ಅರ್ಧದಲ್ಲೇ ಹಿಂದುರುಗುವಂತಾಯಿತು. ಈ ಭಾಗದಲ್ಲಿ ವ್ಯಾಪಕವಾಗಿ ಹಬ್ಬಿರುವ ಡ್ರಗ್ಸ್ ದಂಧೆಯ ವಿರುದ್ಧ ಸಮರ್ಥವಾಗಿ ಧ್ವನಿ ಎತ್ತಿದ ಜುಬೈರ್ ಅವರನ್ನು ದುಷ್ಕರ್ಮಿಗಳು ಎರಡು ದಿನಗಳ ಹಿಂದೆ ನಡುರಸ್ತೆಯಲ್ಲೇ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು.

 

 

Edited By

venki swamy

Reported By

Sudha Ujja

Comments