'ನಾವೇ ಕಿಂಗ್ ಮೇಕರ್', !!

02 Sep 2017 3:17 AM | Politics
1751 Report

ಬೆಂಗಳೂರು: ಮುಂಬರುವ ಚುನಾವಣೆ ಗದ್ದುಗೆ ಏರಲು ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಈ ಮಧ್ಯೆ ಜೆಡಿಎಸ್ ಪಕ್ಷದ ಎಚ್ ಡಿ. ರೇವಣ್ಣ ಕಿಂಗ್ ಮೇಕರ್ ನಾವೇ ಎಂದಿದ್ದಾರೆ.

ಬೆಂಗಳೂರು: ಮುಂಬರುವ ಚುನಾವಣೆ ಗದ್ದುಗೆ ಏರಲು ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಈ ಮಧ್ಯೆ ಜೆಡಿಎಸ್ ಪಕ್ಷದ ಎಚ್ ಡಿ. ರೇವಣ್ಣ ಕಿಂಗ್ ಮೇಕರ್ ನಾವೇ ಎಂದಿದ್ದಾರೆ. ನಮ್ಮನ್ನು ಬಿಟ್ಟು ಬೇರೆ ಯಾರು ಅಧಿಕಾರಕ್ಕೆ ಬರಲ್ಲ, , ನಾನು ಈಗಲೇ ಶಾಸ್ತ್ರ ಹೇಳ್ತಿನಿ, 2018ರಲ್ಲಿ ಜೆಡಿಎಸ್ ಬಿಟ್ಟು ಯಾರು ಏನು ಮಾಡೋದಕ್ಕೆ ಆಗಲ್ಲ ಎಂದು ರೇವಣ್ಣ ಹೇಳಿದರು, ನಾನು ಎಂಎಲ್ ಎ ಆಗೋಕೆ 15 ವರ್ಷ ಬೇಕಾಯ್ತು, ದೇವೇಗೌಡರು ಮಂತ್ರಿ ಆಗೋಕೆ 18 ವರ್ಷ ಬೇಕಾಯ್ತು, ಕುಮಾರಸ್ವಾಮಿ, ದೇವೇಗೌಡರು ಏನು ಹೇಳ್ತಾರೋ ಅದಕ್ಕೆ ನಾನು ಬದ್ಧನಾಗಿದೇನೆ ಎಂಬ ನಿರ್ಧಾರವನ್ನು ರೇವಣ್ಣ ಹೇಳಿದ್ದಾರೆ.

Edited By

Shruthi G

Reported By

Sudha Ujja

Comments