ಕನ್ನಡವನ್ನು ಮರೆತ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್!

19 Aug 2017 12:25 PM | Politics
1649 Report

ಬೆಂಗಳೂರು: ಜೆಡಿಎಸ್ ನಿಂದ ಬಂಡಾಯ ಎದ್ದು ಕಾಂಗ್ರೆಸ್ ಕದ ತಟ್ಟಿರುವ ಶಾಸಕ ಜಮೀರ್ ಅಹಮದ್ ಕನ್ನಡ ಮರೆತಿದ್ದಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.

ಕನ್ನಡದ ನೆಲದೊಳಗೆ ಶಾಸಕರಾಗಿ ಗುರುತಿಸಿಕೊಂಡು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗುತ್ತಿರುವ ಜಮೀರ್ ಅಹಮದ್ ಶುಕ್ರವಾರ ನಗರದ ಟೌನ್ ಹಾಲ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.

35 ವಿಕಲಾಂಗ ಬಡ ಕುಟುಂಬಕ್ಕೆ ಆಟೋ ರಿಕ್ಷಾ ಕೊಡುವ ಮೂಲಕ ಸಾಮಾಜಿಕ ಬದ್ಧತೆ ಪ್ರದರ್ಶಿಸಿದ್ದ ಜಮೀರ್ ಅವರ ಕಾರ್ಯಕ್ರಮದಲ್ಲಿ ಹೊರಗಡೆ ಅಳವಡಿ

Courtesy: Public tv

Comments