ಆ 31ರಿಂದ ವಿಧಾನ ಪರಿಷತ್ ಎಲೆಕ್ಷನ್

10 Aug 2017 12:23 PM | Politics
428 Report

ಬೆಂಗಳೂರು: ಶ್ರೀಮತಿ ವಿಮಲಾಗೌಡ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಆ31ರಂದು ವಿಧಾನಪರಿಷತ್ ಉಪಚುನಾವಣೆ ನಡೆಯಲಿದೆ. ಆ14ರಂದು ಅಧಿಸೂಚನೆ, ಆ. 21 ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರಲಿದ್ದು, ಆ31ರಂದುಚುನಾವಣೆ ಆ.31 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.

Edited By

Suhas Test

Reported By

Sudha Ujja

Comments