ಬೆಂಗಳೂರು ಜನರಿಗೆ ಬಿಬಿಎಂಪಿ ಮತ್ತೊಂದು ಶಾಕ್ …!

28 Jan 2020 2:01 PM | General
434 Report

ಬೆಂಗಳೂರಿಗರೇ ಮತ್ತೊಂದು ತೆರಿಗೆ ಕಟ್ಟಲು ಸಿದ್ಧರಾಗಿ, ತೀವ್ರ ವಿರೋಧದ ನಡುವೆಯೂ 2% ಭೂಸಾರಿಗೆ ತೆರಿಗೆ ಹೇರಲು ತಯಾರಿ ನಡೆದಿದೆ.

ಬೆಂಗಳೂರು ಜನ ರಸ್ತೆಯಲ್ಲಿ ಓಡಾಡೋಕು ಇನ್ಮುಂದೆ ತೆರಿಗೆ ಪಾವತಿಸಬೇಕು, ಬೆಲೆ ಹೆಚ್ಚಳದ ನಡುವೆ ಜನರ ಮೇಲೆ ಮತ್ತೋಂದು ಶಾಕ್  ಕೊಟ್ಟಿದೆ, 2%  ಭೂಸಾರಿಗೆ ತೆರಿಗೆಗೆ ವಿರೊಧದ  ನಡುವೆ ಬಿಬಿಎಂಪಿ  ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ದೊರೆತಿದೆ.

ಭೂಸಾರಿಗೆ ತೆರಿಗೆಯಿಂದ ಪ್ರತಿ ವರ್ಷ ಸುಮಾರು 150 ಕೋಟಿ ಆದಾಯ ಬರುವ ಸಾಧ್ಯತೆ , ಈಗಗಾಲೇ ಬೆಲೆ ಹೆಚ್ಚಳದ ನಡುವೆ ಜನರ ಮೇಲೆ ಮತ್ತೊಂದು ಶಾಕ್ ನೀಡಿದೆ,

Edited By

venki swamy

Reported By

venki swamy

Comments