ಬಳ್ಳಾರಿ ಜೆಸ್ಕಾಂ ಗ್ರಾಹಕರಿಗೆ ಕರೆಂಟ್ ಶಾಕ್

ಬಳ್ಳಾರಿಯ ಸಿರುಗುಪ್ಪ ಜನ ಕರೆಂಟ್ ಬಿಲ್ ಕಂಡು ಒಮ್ಮೆ ಗಾಬರಿಯದ ಜನ ಜೆಸ್ಕಾಂ ಅಧಿಕಾರಿಗಳಿಗೆ ಇಡಿ ಶಾಪಾ ಹಾಕಿದರೆ,
ಬಳ್ಳಾರಿಯ ಸಿರುಗುಪ್ಪದಲ್ಲಿ ಸುಮಾರು ನೂರಕ‍್ಕು ಹೆಚ್ಚು ಮನೆಗಳಿಗೆ ಲಕ್ಷಗಟ್ಟಲೆ ಕರೆಂಟ್ ಬಿಲ್ ಬದ್ದಿದು ಇದನ್ನು ನೊಡಿದ ಜನ ಒಮ್ಮೆ ಗಾಬರಿಗೊಂಡು ಅಧಿಕಾರಿಗಳಿಗೆ ಇಡಿ ಶಾಪಾ ಹಾಕಿದರೆ. ಜೆಸ್ಕಾಂ ಅಧಿಕಾರಿಗಳ ಬೆಜವಾದ್ದರಿ ಎದು ತೊರುತ್ತಿದೆ.
Comments