ವರ್ಷದ ಮೊದಲ ದಿನವೇ ಆಘಾತ- ಎಲ್‍ಪಿಜಿ ಸಿಲಿಂಡರ್ ಬೆಲೆ ಏರಿಕೆ

01 Jan 2020 6:39 PM | General
512 Report

ದೇಶದಲ್ಲಿ ಸತತ ಐದನೇ ತಿಂಗಳು ಎಲ್‍ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಇಂದಿನಿಂದ ಜಾರಿಗೆ ಬರುವಂತೆ ಏರಿಕೆ ಮಾಡಲಾಗಿದ್ದು, ಹೊಸ ವರ್ಷದ ಮೊದಲ ದಿನವೇ ಗ್ರಾಹಕರಿಗೆ ಆಘಾತ ಉಂಟಾಗಿದೆ.

ನವದೆಹಲಿಯಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ 19ರೂ ಏರಿಕೆಯಾಗಿ 714 ರೂ. ಆಗಿದೆ, ಮುಂಬೈನಲ್ಲಿ 19.5 ರೂ. ಹೆಚ್ಚಳವಾಗಿ 684 ರೂ. ಇದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.ಇನ್ನು ಮುಂಬೈನಲ್ಲಿ 665 ರೂ. ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಕೂಡ ಸಬ್ಸಿಡಿ ರಹಿತ ಎಲ್ಪಿಜಿ ಗ್ಯಾಸ್ ಬೆಲೆಯಲ್ಲಿ ಏರಿಕೆಯಾಗಿದೆ.ಕಳೆದ ಐದು ತಿಂಗಳಿನಲ್ಲಿ 139.50 ರೂ. ಏರಿಕೆ ಕಂಡಿದೆ.

Edited By

venki swamy

Reported By

venki swamy

Comments