ದೇಹದ ಸೌಂದರ್ಯಕ್ಕಾಗಿ ರಕ್ತದಿಂದ ಸ್ನಾನ ಮಾಡ್ತಾಳಂತೆ ಈ ಮಾಡೆಲ್…!! ಯಾವ ರಕ್ತ ಗೊತ್ತಾ..?

28 May 2019 11:58 AM | General
446 Report

ಹೆಣ್ಣು ಮಕ್ಕಳು ತಮ್ಮ ತಮ್ಮ  ಸೌಂದರ್ಯವನ್ನು ಕಾಪಾಡಿಕೊಳ್ಳಲು ಅನೇಕ ರೀತಿಯ ಕಸರತ್ತುಗಳನ್ನು ಮಾಡುತ್ತಿರುತ್ತಾರೆ.. ಸಿಕ್ಕ ಸಿಕ್ಕ ಹಣ್ಣುಗಳಿಂದ ಪೇಸ್ ಫ್ಯಾಕ್ ಹಾಕಿಕೊಳ್ಳುತ್ತಿರುತ್ತಾರೆ..ಬಿಸಿಲಿಗೆ ಹೋದರೆ ಎಲ್ಲಿ ಸ್ಕಿನ್ ಟ್ಯಾನ್ ಆಗುತ್ತದೆ ಎಂಬ ಭಯದಿಂದ ಬಿಸಿಲಿಗೆ ಬರದಂತೆ ಇರುತ್ತಾರೆ.. ಆದರೆ ಇಲ್ಲೊಬ್ಬಳು ಮಾಡೆಲ್ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ರಕ್ತದಿಂದ ಸ್ನಾನ ಮಾಡುತ್ತಿದ್ದಾಳಂತೆ..

ಎಸ್.. ಕ್ಯಾಲಿಫೋರ್ನಿಯಾದ 19 ವರ್ಷದ ಮಾಡೆಲ್ ತನ್ನ ಸೌಂದರ್ಯ ಕಾಪಾಡಿಕೊಳ್ಳಲು ನೀರಿನ ಬದಲು ರಕ್ತದಲ್ಲಿ ಸ್ನಾನ ಮಾಡುತ್ತಾಳಂತೆ. ಆದರೆ ಆಕೆ ಸ್ನಾನಕ್ಕೆ ಬಳಸೋದು ಹಂದಿ ರಕ್ತವಂತೆ. ಈ ಮಾಡೆಲ್​ ಸಸ್ಯಹಾರಿಯಾಗಿದ್ದರೂ ಕೂಡ ಮುಖದ ಮೇಲಿನ ಸುಕ್ಕು ನಿವಾರಣೆಗಾಗಿ ಹಂದಿ ರಕ್ತವನ್ನು ಬಳಸುತ್ತಾಳಂತೆ. ಹಾಗೇ ದಿನದಲ್ಲಿ 8 ರಿಂದ 10 ಬಾರಿ ಮುಖ ತೊಳೆಯಲು ಹಂದಿ ರಕ್ತ ಉಪಯೋಗಿಸಿಕೊಳ್ಳುತ್ತಿದ್ದಾಳಂತೆ. ಎಂತ ಕಾಲ ಬಂತು ಅಂತಾ ಯೋಚನೆ ಮಾಡಲೇ ಬೇಕಾದ ಪರಿಸ್ಥತಿ ಬಂದಿರೋದು ಅಂತು ಸುಳ್ಳಲ್ಲ… ಮುಖದ ಸೌಂದರ್ಯ ಹೆಚ್ಚಿಸಲು ಹಂದಿ ರಕ್ತವನ್ನು ಬಳಸುವುದು ಅಂದರೆ ನಿಜಕ್ಕೂ ಆಶ್ಚರ್ಯ ಪಡಲೇ ಬೇಕು..

Edited By

Manjula M

Reported By

Manjula M

Comments