ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೂ ಇಂಟ್ರೆಸ್ಟಿಂಗ್ ಲವ್ ಸ್ಟೋರಿ ಇತ್ತಂತೆ : ಆಕೆ ರಮ್ಯಾ ಅಲ್ಲ, ಬದಲು...?!!!

18 Mar 2019 4:04 PM | General
1600 Report

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ರಾಹುಲ್ ಗಾಂಧಿ  ಕರ್ನಾಟಕದ ರಾಜಕೀಯಕ್ಕೆ ಎಂಟ್ರಿಯಾಗಿ ಭಾರೀ ಸುದ್ದಿ ಆದರು. 'ಸರ್ವಜ್ಞ' ಹೆಸರನ್ನು ಸರಿಯಾಗಿ ಉಚ್ಛರಿಸದೇ ಸಿಕ್ಕಾಪಟ್ಟೆ ಟ್ರೋಲ್ ಆದರು. ಅದೇನೆ ಇರಲಿ. ಒಂದಷ್ಟು ದಿನ ನಟಿ ರಮ್ಯಾ ಅವರ ಜೊತೆ ರಾಹುಲ್ ಗಾಂಧಿ ಹೆಸರು ತಳುಕು ಹಾಕಿಕೊಂಡಿತ್ತು. ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ಮತ್ತು ರಮ್ಯಾ ನಡುವೆ ಕುಚ್ ಕುಚ್ ನಡೀತಿದೆ ಎನ್ನುವಷ್ಟರ ಮಟ್ಟಿಗೆ ಇಬ್ಬರು ಸುದ್ದಿಯಾದ್ರು. ಆದರೆ ಇದೀಗ ಮತ್ತೊಂದು ಅಚ್ಚರಿ ನ್ಯೂಸ್ ಹೊರ ಬಿದ್ದಿದೆ. ಅಂದಹಾಗೇ ರಾಹುಲ್ ಗಾಂಧಿಗೆ ಒಂದು ಲವ್ ಸ್ಟೋರಿ ಇತ್ತಂತೆ.

ರಾಹುಲ್  ಇನ್ನು ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. ರಾಹುಲ್ ಗಾಂಧಿ ಮದುವೆ ವಿಚಾರ ಇರಲಿ, ಅವರು ಮತ್ತೊಮ್ಮೆ ಲವ್ ಸ್ಟೋರಿಯಲ್ಲಿ ಸುದ್ದಿಯಲ್ಲಿದ್ದಾರೆ. ರಾಹುಲ್ ಗಾಂಧಿ ಬ್ಯಾಚುಲರ್ ಆಗಿದ್ದರೂ ಕೂಡ ಇನ್ನು ಮದುವೆ ಮನಸ್ಸು ಮಾಡಲಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್'ಗೂ ಲವ್ ಸೋರಿ ಇತ್ತಂತೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸೌಂಡು ಮಾಡುತ್ತಿದೆ.ಅವರು ಆಫ್ಘಾನಿಸ್ತಾದ ರಾಜಕುಮಾರಿ ಜೊತೆ ಹಲವು ಬಾರಿ ಕಾಣಿಸಿಕೊಂಡಿದ್ದರು. ಒಟ್ಟಿಗೆ ಇರುವ ಫೋಟೋಗಳು ಕೆಲವರ ಕೈಗೆ ಸಿಕ್ಕಿವೆ.

ಆಪ್ಘಾನಿಸ್ತಾನದ ಮಾಜಿ ಶಾಸಕ ಮಹಮ್ಮದ್ ಜಾಹೀರ್ ಮೊಮ್ಮಗಳಾಗಿರುವ ಈ ರಾಜಕುಮಾರಿ ಜೊತೆ ರಾಹುಲ್ ಗೆ ಪ್ರೀತಿಯ ಸಂಬಂಧವಿದೆ ಎಂಬುದು ಹಲವರ ಅಭಿಪ್ರಾಯವಾಗಿತ್ತಂತೆ. ಅಷ್ಟೇ ಅಲ್ಲಾ ಸೋನಿಯಾ ಗಾಂಧೀ ನಿವಾಸದಲ್ಲಿ ನಡೆದ ಪ್ರಾರ್ಥನೆ ಸಭೆಯಲ್ಲೂ ಈ ರಾಜಕುಮಾರಿ ಕಾಣಿಸಿಕೊಂಡಿದ್ದೂ ಮತ್ತಷ್ಟು ಸಂಬಂಧಕ್ಕೆ  ಪುಷ್ಠಿ ನೀಡಿತ್ತಂತೆ ದೆಹಲಿಯಲ್ಲಿ ಹೋಟೆಲ್ಗೆ ಹೋಗುವಾಗ ಇಬ್ಬರು ಒಟ್ಟೊಟ್ಟಿಗೆ ಇರುವುದನ್ನು ನಾವು ನೋಡಿದ್ದೇವೆಂದು ಕೆಲ ಮಾಧ್ಯಮಗಳು ಕೂಡ ಸುದ್ದಿ ಮಾಡಿದ್ದವು. ಅಂದಹಾಗೇ ಇವರಿಬ್ಬರ ಸಂಬಂಧ ಈಗ ಚೆನ್ನಾಗಿಲ್ಲ. 2012 ರಲ್ಲೇ ರಾಹುಲ್ ಮತ್ತು ರಾಜಕುಮಾರಿ ನಡುವಿನ ಪ್ರೇಮ ಸಂಬಂಧ ಮುರಿದು ಬಿದ್ದಿದೆ. 2013 ರಲ್ಲಿ ಆ ರಾಜಕುಮಾರಿ ಈಜಿಫ್ಟ್ ರಾಯಲ್ ಫ್ಯಾಮಿಲಿಗೆ ಸೇರಿದ್ದಾರೆ.

Edited By

Kavya shree

Reported By

Kavya shree

Comments