ನಾನೇ ಪಾಕ್ ಗೆ ಬಾಂಬ್ ಹಾಕುತ್ತೇನೆ…!!! ದೇಶಕ್ಕಾಗಿ ಪ್ರಾಣ ಬೇಕಾದ್ರೂ ಕೊಡುವೆ ಎಂದ ನಟಿ..!!

03 Mar 2019 1:34 PM | General
1347 Report

ಪುಲ್ವಾಮ ದಾಳಿಯ ನಂತರ ಭಾರತದಲ್ಲಿ ಒಂದು ರೀತಿಯ ಪರಿಸ್ಥಿತಿ ಉಂಟಾಗಿ ಬಿಟ್ಟಿದೆ..ಪುಲ್ವಾಮ ದಾಳಿಯ ಪ್ರತ್ಯುತ್ತರಕ್ಕೆ ಸುಮಾರು 300 ಉಗ್ರರನ್ನು ಸದೆ ಬಡಿದರು ನಮ್ಮ ಭಾರತೀಯ ಯೋಧರು… ಮೊನ್ನೆ ಮೊನ್ನೆಯಷ್ಟೆ ಅಭಿನಂದನ್ ಅನ್ನು ವಶಪಡಿಸಿಕೊಂಡು ಬಿಡುಗಡೆ ಮಾಡಿದ್ದಾರೆ… ಇದರ ಹಿನ್ನಲೆಯಲ್ಲಿ ಅಭಿನಂದನ್ ಗೆ ಪ್ರತಿಯೊಬ್ಬ ಭಾರತೀಯ ನು ಕೂಡ ಸೆಲ್ಯೂಟ್ ಹೊಡೆಯುತ್ತಿದ್ದಾನೆ.. ಅಭಿನಂದನ್ ಗೆ ಹೆಮ್ಮೆಯಿಂದ ಅಭಿನಂದನೆ ಸಲ್ಲಿಸುತ್ತಿದ್ದಾನೆ…

ಮಾದಕ ತೆರೆ ಎಂದೇ ಪ್ರಖ್ಯಾತಿಯಾಗಿರುವ ರಾಖಿ ಸಾವಂತ್ ಬಾಯಿ ಬಿಟ್ಟರೆ ಸಾಕು ಏನಾದರೊಂದು ಹೊಸದೊಂದು ಬಾಂಬ್ ಹಾಕುತ್ತಲೆ ಇರುತ್ತಾರೆ..  ಇದೀಗ ಪಾಕ್ ಗೆ ಬಾಂಬ್ ಹಾಕಲು ನಾನು ಸಿದ್ದ ಎಂದು ರಾಕಿಸಾವಂತ್ ತಿಳಿಸಿದ್ದಾರೆ... ಪುಲ್ವಾಮಾ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿರುವುದರ ಬಗ್ಗೆ ಪ್ರತಿಕ್ರಿಯಿಸುತ್ತಾ ನಾನೇ 50-100 ಕೆಜಿ ಬಾಂಬ್ ತೆಗೆದುಕೊಂಡು ಹೋಗಿ ಪಾಕ್ ಬಾರ್ಡರಿನಲ್ಲಿ ಹಾಕಿ ಬರುತ್ತೇನೆ… ಪಾಕಿಸ್ತಾನದ ವಿರುದ್ಧ ಫೈಟ್ ಮಾಡಲು ನಾನು ಸಿದ್ಧ. ದೇಶಕ್ಕಾಗಿ ಸಾಯಲು ಸಿದ್ಧ ಎಂಬ ಹೇಳಿಕೆಯನ್ನು ಮಾದಕ ತಾರೆ ನೀಡಿದ್ದಾರೆ…

Edited By

Manjula M

Reported By

Manjula M

Comments