ರಾಜ್ಯ ಸರ್ಕಾರದಿಂದ ಜನತೆಗೆ ಸಿಕ್ತು ಸಂಕ್ರಾಂತಿ ಗಿಫ್ಟ್..!

14 Jan 2019 6:00 PM | General
200 Report

ವಿಧಾನಸೌಧ ಚುನಾವಣೆಯು ಮುಗಿಯ ಮೇಲೆ ಸಮ್ಮಿಶ್ರ ಸರ್ಕಾರ ರಚನೆಯಾಯಿತು.. ಅಂದಿನಿಂದ ಇಂದಿನವರೆಗೂ ಕೂಡ ರಾಜ್ಯದ ಜನತೆಗೆ ಒಂದಲ್ಲ ಒಂದು ರೀತಿಯಲ್ಲಿ ಗಿಫ್ಟ್ ಕೊಡುತ್ತಲೆ ಬಂದಿದ್ದಾರೆ.. ಸಮ್ಮಿಶ್ರ ಅಧಿಕಾರಕ್ಕೆ ಬಂದಾಗಿನಿಂದಲೂ ಜನರಿಗೆ ಉಚಿತ ಆಫರ್ ನೀಡುವ ಮೂಲಕವೇ ಸುದ್ದಿಯಲ್ಲಿರುವ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್, ಇದೀಗ ರಾಜ್ಯದ ಜನರಿಗೆ ಸಂಕ್ರಾಂತಿ ಗಿಫ್ಟ್ ಘೋಷಿಸಿದ್ದಾರೆ.

ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ  ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕವನ್ನು ಅವರು ಮನ್ನಾ ಮಾಡಿದ್ದಾರೆ. 3 ದಿನ ಆಚರಿಸಲಾಗುವ ಸಂಕ್ರಾಂತಿ ಪ್ರಯುಕ್ತ ಹೈದರಾಬಾದ್‌ನಲ್ಲಿ ನೆಲೆಸಿರುವ ವಿವಿಧ ಭಾಗಗಳ ಜನರು ಹಬ್ಬಕ್ಕಾಗಿ ಇದೀಗ ತಮ್ಮ ಹುಟ್ಟೂರಿಗೆ ತೆರಳುತ್ತಿದ್ದಾರೆ. ಅವರಿಗೆ  ಅನುಕೂಲವಾಗಲೆಂದು ವಾಹನಗಳ ಮೇಲೆ ಯಾವುದೇ ಟೋಲ್ ವಿಧಿಸಿದಂತೆ ಟೋಲ್‌ಗಳಿಗೆ ಸರ್ಕಾರ ಸೂಚನೆ ನೀಡಿದೆ… ಊರಿನ ಕಡೆ ಪಯಣ ಬೆಳೆಸುವವರು ಆರಾಮವಾಗಿ ಯಾವುದೇ ಟೆನ್ಷನ್ ಇಲ್ಲದೆ ಹೋಗಬಹುದು..

Edited By

Manjula M

Reported By

Manjula M

Comments