ಅಪ್ಪಿತಪ್ಪಿಯೂ ಸಂಕ್ರಾಂತಿಯಂದು ಈ ವಸ್ತುಗಳನ್ನು ಯಾರಿಗೂ ನೀಡಬೇಡಿ : ಲಕ್ಷ್ಮಿ ಹೋಗುತ್ತಾಳಂತೆ…!!!!

14 Jan 2019 5:02 PM | General
372 Report

 ಮಕರ ಸಂಕ್ರಾಂತಿಯಂದು ಸೂರ್ಯ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ದಿನ ಒಳ್ಳೆ ಕಾರ್ಯ ಮಾಡಿದ್ರೆ ನಿಮಗೆ ಶುಭ ಲಭಿಸುತ್ತದೆ. ಈ ಬಾರಿ ಸಂಕ್ರಾಂತಿಯಂದು ಅಪ್ಪಿ ತಪ್ಪಿಯೂ ಈ ತಪ್ಪನ್ನು ಮಾಡಬಾರದಂತೆ. ಅಂದಹಾಗೇ  ಶಾಸ್ತ್ರಗಳ ಪ್ರಕಾರ ನಾಲ್ಕು ವಸ್ತುಗಳನ್ನು ದಾನ ನೀಡಿದ್ರೆ ನಿಮ್ಮಲ್ಲಿರುವ ಧನಲಕ್ಷ್ಮಿ ಹೋಗುತ್ತಾಳಂತೆ.

ಪೊರಕೆ : ಮನೆಯಿಂದ ಹೊರಗೆ ಪೊರಕೆಯನ್ನು ಯಾರು ನೀಡಬಾರದಂತೆ. ಯಾಕಂದ್ರೆ ಪೊರಕೆ ಲಕ್ಷ್ಮಿಯ ಸ್ವರೂಪ. ಈ ದಿನ ಸೂರ್ಯ ಮಕರ ರಾಶಿಯಲ್ಲಿ ಬರುತ್ತಾನಂತೆ.

ಲಕ್ಷ್ಮಿಯ ವಿಗ್ರಹ: ಯಾರಿಗಾದ್ರೂ ಗಿಫ್ಟ್ ರೂಪದಲ್ಲಿ ಲಕ್ಷ್ಮಿಯ ಮೂರ್ತಿಯನ್ನು ಕೊಡಬಾರದು, ಗಣೇಶನ ಮೂರ್ತಿಯೂ ಕೊಡಬಾರದಂತೆ ಇದರಿಂದ ಲಾಭಕ್ಕಿಂತ ನಷ್ಟವಾಗುತ್ತದೆ.ನಂತರ

ಕಪ್ಪು ಬಟ್ಟೆಗಳು:  ಯಾರಿಗಾದ್ರೂ ನೀವು ಬಟ್ಟೆಗಳನ್ನು ಕೊಡುತ್ತಿದ್ದರೆ, ಅದು ಬೇರೆ ಬಣ್ಣದಾಗರಲೀ. ಅಪ್ಪಿ ತಪ್ಪಿಯೂ ಕಪ್ಪು ಬಟ್ಟೆಗಳನ್ನು ನೀಡಬಾರದು. ಯಾಕಂದ್ರೆ ಕಪ್ಪು ನೆಗಟೀವ್ ಸಂಕೇತ. ನಕರಾತ್ಮಕ ಶಕ್ತಿ ಇರುತ್ತದೆ. ಅದರಲ್ಲೂ ಮಕರ ಸಂಕ್ರಾಂತಿಯಂದು ಕಪ್ಪು ಬಟ್ಟೆಗಳನ್ನು ನೀಡಲೇ ಬಾರದು.

ಹಣ: ಇನ್ನು ಹಣವನ್ನು ಯಾರಿಗೂ ನೀಡಬಾರದು.ಅದರಲ್ಲೂ ಹಬ್ಬದಂದೇ ಯಾರಿಗಾದ್ರೂ ಕೊಡಬೇಕಾದ್ದಲ್ಲಿ ದಯಮಾಡಿ ಮುಂದಿನ ದಿನ ಕೊಡಿ.ಅಥವಾ ಹಣ ಯಾರಿಂದಲೂ ತೆಗೆದುಕೊಳ್ಳಬಾರದು. ಇಲ್ಲದೇ ಹೋದಲ್ಲಿ ಲಕ್ಷ್ಮಿ ನಿಮ್ಮಿಂದ ನಿರ್ಗಮಿಸುತ್ತಾಳೆ.

Edited By

Kavya shree

Reported By

Kavya shree

Comments