ಜೀವನವೇ ಬೇಡ ಎನಿಸಿದಾಗ ಚಾಣಕ್ಯನ 16 ಮಾತುಗಳನ್ನ ಒಮ್ಮೆ ನೆನಪಿಸಿಕೊಳ್ಳಿ…!!

10 Jan 2019 12:55 PM | General
1969 Report

ಜೀವನ ಎನ್ನುವುದು ಒಂದು ರೀತಿ ಸಾಗರ ಇದ್ದ ಆಗೆ.. ಈಜಿ ದಡ ಸೇರಬೇಕು.. ಇಲ್ಲ ಸಾಗರದಲ್ಲಿ ಮುಳುಗಿ ಸಾಯಬೇಕು.. ಸೋಲೆ ಗೆಲುವಿನ ಮೆಟ್ಟಿಲು ಎನ್ನುತ್ತಾರೆ ಹಿರಿಯರು.. ಆದರೆ ಸೋತರೆ ಜೀವನವೇ ಮುಗಿದು ಹೋಯಿತು ಅಂತ ಕೆಲವರು ಅಂದುಕೊಂಡಿರುತ್ತಾರೆ..  ಆಟ ಎಂದ ಮೇಲೆ ಸೋಲು ಗೆಲವು ಇದ್ದೆ ಇರುತ್ತದೆ.. ಇವತ್ತು ಸೋತವರು, ನಾಳೆಯೂ ಸೋಲಲೆ ಬೇಕು ಎಂದೇನಿಲ್ಲ… ಸೋತವರು ಗೆಲುವು ಸಿಗುವವರೆಗೂ ಬಿಡಬಾರದು.. ಸೋಲನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಗೆಲುವಿನ ಹಾದಿಯನ್ನು ಮುಟ್ಟಬೇಕು…ಅದಕ್ಕೆ ಹಿರಿಯರು ಸೋಲೆ ಗೆಲುವಿನ ಸೋಪಾನ ಎನ್ನುವುದು.. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಸೋತನೆಂದು ಸಾಯಲು ಮುಂದಾಗಿತ್ತಾರೆ.. ಆದರೆ ಸತ್ತರೆ ಏನು ಸಿಗುವುದಿಲ್ಲ , ಇರಬೇಕು, ಇದ್ದು  ಜಯಿಸಬೇಕು ಎಂಬ ನಾಣ್ನುಡಿಯಂತೆ ಛಲದಿಂದ ಬದುಕಿ ಬಾಳಬೇಕು..

ಒಂದು ವೇಳೆ ನಿಮಗೆ ಸೋತು ಸಾಯಬೇಕು ಎನಿಸಿದರೆ ಈ ಚಾಣಾಕ್ಷನ ಮಾತುಗಳನ್ನು ಕೇಳಿ..ಜೀವನದಲ್ಲಿ ಭರವಸೆ ಮೂಡುವುದು ಖಂಡಿತ, ಸಾಯುವ ಅಧಿಕಾರ ಯಾರಿಗೂ ಇರುವುದಿಲ್ಲ.. ಸಾಯುವ ಮನಸ್ಸು ಮಾಡಿ, ಜೀವನವೇ ಬೇಡ ಅನಿಸಿದರೆ ಅದಕ್ಕೂ ಮೊದಲು ಇದನ್ನೊಮ್ಮೆ ಓದಿ.

Edited By

Manjula M

Reported By

Manjula M

Comments