ಐಡಿಬಿಐ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

08 Jan 2019 3:22 PM | General
230 Report

ಕೆಲಸ ಇಲ್ಲದ ಯುವಕರಿಗೆ ಸಂತಸದ ಸುದ್ದಿಯೊಂದಿದೆ. ಐಡಿಬಿಐ ಬ್ಯಾಂಕ್ ಒಪ್ಪಂದದ ಆಧಾರದ ಮೇಲೆ ಎಗ್ಸಿಕ್ಯೂಟಿವ್ ಹುದ್ದೆಗೆ ಅರ್ಹ ಅಭ್ಯರ್ತಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಅರ್ಹ ಅಭ್ಯರ್ಥಿಗಳಿಗೆ ಜನವರಿ 11ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಹುದ್ದೆ ಬಗ್ಗೆ ಹೆಚ್ಚಿನ ವಿವರ ಈ ಕೆಳಕಂಡಂತಿದೆ.

ಹುದ್ದೆ ಹೆಸರು : ಎಗ್ಸಿಕ್ಯೂಟಿವ್

ಬ್ಯಾಂಕ್ ಹೆಸರು : ಐಡಿಬಿಐ

ಹುದ್ದೆ ಸಂಖ್ಯೆ : 760

ಸ್ಥಳ : ಭಾರತ

ವಿದ್ಯಾರ್ಹತೆ:  ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10ನೇ ತರಗತಿ, 12ನೇ ತರಗತಿ, ಪದವಿ, ಸ್ನಾತಕೋತ್ತರ ಪದವಿ, ಬಿ.ಟೆಕ್ ಪಾಸ್ ಆಗಿರಬೇಕು.

ವಯೋಮಿತಿ:  ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ

ಆಯ್ಕೆ ವಿಧಾನಲಿಖಿತ ಪರೀಕ್ಷೆ, ಸಂದರ್ಶನ

ಕೊನೆಯ ದಿನ11-1-2019

ಆಸಕ್ತ ಅಭ್ಯರ್ಥಿಗಳು https://www.idbi.com/index.asp ನಲ್ಲಿ ಹೆಚ್ಚಿನ ಮಾಹಿತಿ ಪಡೆದು, ಅರ್ಜಿ ಸಲ್ಲಿಸಬಹುದಾಗಿದೆ. ಈ ಮಾಹಿತಿಯನ್ನು ಬೇರೆಯವರಿಗೂ ತಿಳಿಸಿ.

Edited By

Kavya shree

Reported By

Manjula M

Comments