ನಾಳೆ ರಾಜ್ಯದಲ್ಲಿ ಔಷಧಿಗಳು ಸಿಗೋದು ಡೌಟ್..!! ಬೇಕಾದ ಔಷಧಿಯನ್ನು ಇಂದೆ ತೆಗೆದುಕೊಳ್ಳಿ

ಕೇಂದ್ರ ಸರ್ಕಾರ ಆನ್‍ಲೈನ್‍ನಲ್ಲಿ ಔಷಧಿ ಮಾರಾಟಕ್ಕೆ ಅನುಮತಿ ನೀಡಲು ಮುಂದಾಗಿರುವುದನ್ನು ವಿರೋಧಿಸಿ ನಾಳೆ ದೇಶಾದ್ಯಂತ ಕರೆ ನಾಳೆ ಔಷಧಿ ವ್ಯಾಪಾರ ಮಳಿಗೆಗಳು ಬಂದ್ ಗೆ ಕರೆ ನೀಡಿವೆ. ಬೇಕಾದ ಮೆಡಿಷನ್’ಗಳನ್ನು ಇಂದೆ ತೆಗೆದುಕೊಂಡರೆ ಉತ್ತಮ.
ಇ-ಫಾರ್ಮಸಿ ಎಂಬುದು ಔಷಧ ಅಂಗಡಿಯಲ್ಲ. ಔಷಧಿಯ ಮೂಲವೂ ಗೊತ್ತಿಲ್ಲದೆ, ವಿತರಕನು ಯಾರೆಂಬುದರ ಅರಿವೇ ಇಲ್ಲದೆ ಈ ವ್ಯವಸ್ಥೆ ಮೂಲಕ ಔಷಧಿಗಳನ್ನು ಎಲ್ಲೆಂದರಲ್ಲಿಗೆ ವಿತರಣೆ ಮಾಡಿ ಗ್ರಾಹಕನ ಆರೋಗ್ಯ ಹದಗೆಡುವ ಸಾಧ್ಯತೆಯಿರುತ್ತದೆ.ನಕಲಿ ಹಾಗೂ ಮಾದಕ ವಸ್ತುಗಳ ವ್ಯಾಪಾರ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಸಂಘ ಆತಂಕ ವ್ಯಕ್ತಪಡಿಸಿದೆ ಎಂದು ಸಂಘದ ಅಧ್ಯಕ್ಷ ರಘುನಾಥ್‍ರೆಡ್ಡಿ ತಿಳಿಸಿದ್ದಾರೆ. ಆನ್ ಲೈನ್ ಔಷದಿ ಮಾರಾಟವನ್ನು ನಿಲ್ಲಿಸಿ ಎಂದು ಬಂದ್ ಗೆ ಕರೆ ನೀಡಿದ್ದಾರೆ.
Comments