ಎನ್’ಹೆಚ್’ಪಿಸಿಯಲ್ಲಿ ಟ್ರೈನಿ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

28 Aug 2018 4:46 PM | General
278 Report

ರಾಷ್ಟ್ರೀಯ ಹೈಡ್ರೋಎಲೆಕ್ಟ್ರಿಕ್ ಪವರ್ ಕಾರ್ಪೋರೇಷನ್ ಲಿಮಿಟೆಡ್ ಅಪ್ರೆಂಟಿಸ್’ಶಿಫ್ ಟ್ರೈನಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಮತ್ತು ಸ್ಪೀಡ್ ಪೋಸ್ಟ್ ಮೂಲಕ ಅರ್ಜಿಗಳನ್ನು ಸಲ್ಲಿಸುವಂತೆ ತಿಳಿಸಿದೆ.

ಹುದ್ದೆಗಳ ಸಂಖ್ಯೆ – 30
ಹುದ್ದೆಗಳ ವಿವರ
1.ಎಲೆಕ್ಟ್ರಿಶಿಯನ್ – 10
2.ಮ್ಯಾಕಾನಿಕ್ – 03
3.ಫಿಟ್ಟರ್ – 05
4.ವೆಲ್ಡರ್ – 02
5.ಪ್ಲಂಬರ್ – 02
6.ಕಂಪೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ – 08
ವಿದ್ಯಾರ್ಹತೆ :  ಎಲೆಕ್ಟ್ರಿಶಿಯನ್ ,ಮ್ಯಾಕಾನಿಕ್ ,ಫಿಟ್ಟರ್ ,ವೆಲ್ಡರ್, ಪ್ಲಂಬರ್ ಹುದ್ದೆಗೆ ಹತ್ತನೇ ತರಗತಿ ಮತ್ತು ಐಟಿಐ, ಕಂಪೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ಹುದ್ದೆಗೆ ಪಿಯುಸಿ ಮತ್ತು ಐಟಿಐ ಕೋರ್ಸ ಮುಗಿಸಿರಬೇಕು.
ವಯೋಮಿತಿ : ಎಲೆಕ್ಟ್ರಿಶಿಯನ್ ,ಮ್ಯಾಕಾನಿಕ್ ,ಫಿಟ್ಟರ್ ,ವೆಲ್ಡರ್, ಪ್ಲಂಬರ್ ಹುದ್ದೆಗೆ ಕನಿಷ್ಠ 14 ವರ್ಷ, ಕ್ರ . ಸಂ 6ರ ಹುದ್ದೆಗೆ ಕನಿಷ್ಠ 18 ವರ್ಷ ನಿಗದಿ ಪಡಿಸಲಾಗಿದೆ.. ಪ.ಜಾ, ಪ.ಪಂ ದವರಿಗೆ 5 ವರ್ಷ, ಹಿಂದುಳಿದ ವರ್ಗದವರಿಗೆ 3 ವರ್ಷದವರೆಗೆ ನಿಗದಿಗೊಳಿಸಿದ ವಯೋಮಿತಿಯಲ್ಲಿ ಸಡಿಲತೆ ಕೊಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-09-2018
ಭರ್ತಿ ಮಾಡಿದ ಅರ್ಜಿ ಸಲ್ಲಿಸುವ ವಿಳಾಸ : ಸಿನಿಯರ್ ಮ್ಯಾನೇಜರ್ (ಹೆಚ್’ಆರ್), ಪರ್ರಬತಿ – 2 ಹೆಚ್ ಇ ಪ್ರಾಜೆಕ್ಟ್, ನಾಗ್ವಾನಿ, ಮಂಡಿ, ಕುಲ್ಲು ಜಿಲ್ಲೆ, ಹಿಮಾಚಲ ಪ್ರದೇಶ, ಪಿನ್ ಕೋಡ್ – 175121
ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ ಲೈನ್ ನಲ್ಲಿ ನೊಂದಣಿ ಮಾಡಿಕೊಳ್ಳಲು ವೆಬ್ ಸೈಟ್ ವಿಳಾಸ  www.nhpcindia.com  ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ

Edited By

Manjula M

Reported By

Manjula M

Comments