ಈ ವಿಡಿಯೋ ನೋಡಿದ್ರೆ ಇನ್ಮುಂದೆ ಪಾನಿಪುರಿ ಗೆ ಬಾಯ್ ಬಾಯ್ ಹೇಳ್ತಿರಾ…!

23 Aug 2018 3:46 PM | General
321 Report

ಸಂಜೆ ಆಯ್ತು ಅಂದರೆ ಸಾಕು ಬಿಸಿಬಿಸಿ ಕಾಫಿ ಅಥವಾ ಟೀ ಜೊತೆಗೊ ಸ್ನ್ಯಾಕ್ಸ್ ಅಥವಾ ಚಾಟ್ಸ್ ಇದ್ರೆ ಚಂದ ಅನ್ಕೊತೀವಿ..ಅದರಲ್ಲೂ ಪಾನಿಪುರಿ ಮಸಾಲಪುರಿ  ಗೋಲ್ಗಪ್ಪ ಈ ರೀತಿಯದ್ದಿದ್ದರೆ ಬಾಯಿ ಚಪ್ಪರಿಸಿಕೊಂಡು ತಿಂತೀವಿ.

ಆದರೆ ಇನ್ನೂ ಮುಂದೆ ತಿನ್ನುವಾಗ ಸ್ವಲ್ಪ ಯೋಚನೆ ಮಾಡಿ.. ಏಕೆ ಗೊತ್ತಾ… ಬಾಯಿಗೆ ರುಚಿಕೊಡೊ ಗೋಲ್ಗಪ್ಪ ಅಂದ್ರೆ ಸಾಕು ಎಲ್ಲರೂ ಕೊಂಚ ಜಾಸ್ತಿನೇ ತಿಂತಾರೆ.. ಆದರೆ ತಿನ್ನೋಕು ಮೊದಲು ಈ ವಿಡಿಯೋ ನೋಡ್ಬಿಡಿ..

Edited By

Manjula M

Reported By

Manjula M

Comments