ಇನ್ನು ಮುಂದೆ ಎಟಿಎಂಗಳಲ್ಲಿ ರಾತ್ರಿ 9 ರ ನಂತರ ಈ ಕೆಲಸ ಮಾಡುವಂತಿಲ್ಲ..!?

17 Aug 2018 5:07 PM | General
464 Report

ಕೇಂದ್ರ ಸರ್ಕಾರವು ಎಟಿಎಂಗೆ ಸಂಬಂಧಿಸಿದಂತೆ ಕೆಲವು ರೀತಿಯ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಗೃಹ ಸಚಿವಾಲಯದ ಆದೇಶದ ಮೇರೆಗೆ ಈ ಬದಲಾವಣೆಗಳನ್ನು ಮಾಡಲಾಗಿದೆ.

ಆ ಆದೇಶದ ಪ್ರಕಾರ, ನಗರ ಪ್ರದೇಶಗಳಲ್ಲಿ ರಾತ್ರಿ 9 ಗಂಟೆಯ ಬಳಿಕ ಯಾವುದೇ ಎಟಿಎಂಗಳಿಗೆ ಹಣ ಹಾಕುವಂತಿಲ್ಲ. ಎಟಿಎಂಗೆ ಹಣ ತುಂಬಿಸುವ ಕ್ಯಾಶ್ ವಾಹನದಲ್ಲಿ 5 ಕೋಟಿಗಿಂತ ಹೆಚ್ಚು ಹಣವನ್ನು ತೆಗೆದುಕೊಂಡು ಹೋಗುವಂತಿಲ್ಲ. ಕ್ಯಾಶ್ ವ್ಯಾನ್ ಸಿಬ್ಬಂದಿ ಮೇಲಾಗುವ ದಾಳಿ, ವಾಹನ ಹಿಂಬಾಲಿಸುವವರನ್ನು ತಡೆಯಲು ಹಾಗೂ ಅಪರಾಧಗಳ ವಿರುದ್ಧ ಹೋರಾಡಲು ಸಿಬ್ಬಂದಿಗೆ ತರಬೇತಿ ನೀಡಲು ನಿರ್ಧಾರವನ್ನು ಕೂಡ ಮಾಡಲಾಗಿದೆ ಎನ್ನಲಾಗಿದೆ.

Edited By

Manjula M

Reported By

Manjula M

Comments