ಇಂಡಿಯನ್ ಬ್ಯಾಂಕ್'ನಲ್ಲಿ ಪ್ರೊಬೆಷನರಿ ಆಫೀಸರ್ಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

14 Aug 2018 12:45 PM | General
396 Report

ಅರ್ಹ ಅಭ್ಯರ್ಥಿಗಳಿಂದ ಇಂಡಿಯನ್ ಬ್ಯಾಂಕ್'ನಲ್ಲಿ ಪ್ರೊಬೆಷನರಿ ಆಫೀಸರ್ಸ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ..

ಹುದ್ದೆಗಳ ಸಂಖ್ಯೆ : 417 
ಹುದ್ದೆಗಳ ವಿವರ 
ಪ್ರೊಬೆಷನರಿ ಆಫೀಸರ್ಸ್ ಹುದ್ದೆಗಳು
ವಿದ್ಯಾರ್ಹತೆ : ಪದವಿ ಮುಗಿದಿರಬೇಕು

ವಯೋಮಿತಿ : ಕನಿಷ್ಠ 20 ವರ್ಷ, ಗರಿಷ್ಠ ವಯೋಮಿತಿಯನ್ನು 30 ವರ್ಷಕ್ಕೆ ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದವರಿಗೆ 5ವರ್ಷ, ಇತರ ಹಿಂದುಳಿದ ವರ್ಗದವರಿಗೆ 3 ವರ್ಷ, ವಿಕಲಚೇತನರಿಗೆ 15 ವರ್ಷದವರೆಗೆ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ : ಪ.ಜಾ, ಪ.ಪಂ ಹಾಗೂ ವಿಕಲಚೇತನರಿಗೆ 100 ರೂ, ಇನ್ನುಳಿದ ಎಲ್ಲರಿಗೂ 600 ರೂ ಶುಲ್ಕ ನಿಗದಿ ಪಡಿಸಲಾಗಿದೆ 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-08-2018

ಹೆಚ್ಚಿನ ಮಾಹಿತಿಗಾಗಿ ಮತ್ತಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ http://www.indianbank.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.

Edited By

Manjula M

Reported By

Manjula M

Comments