ಆನ್ ಲೈನ್ ಶಾಪಿಂಗ್ ಮಾಡುವವರಿಗೆ ಕಾದಿದೆ ಬಿಗ್ ಶಾಕ್..!

02 Aug 2018 12:09 PM | General
345 Report

ಇತ್ತಿಚಿಗೆ ಜನರು ಸಿಕ್ಕಾಪಟ್ಟೆ ಸೋಮಾರಿಗಳಾಗಿದ್ದಾರೆ.. ಅದರೆ ಜೊತೆಗೆ ಕೂತಲ್ಲೆ ಶಾಪಿಂಗ್ ಮಾಡುವ ವ್ಯವಸ್ಥೆ ಬಂದ ಮೇಲೆ  ಆನ್ ಲೈನ್ ಶಾಪಿಂಗ್ ಮಾಡಲು ಮುಂದಾಗಿದ್ದಾರೆ.

ರಸ್ತೆ ಬದಿಯ ಅಂಗಡಿಗಳಿಗಿಂತ ಬೆಲೆ ಕಡಿಮೆ ಇದೆ ಎಂದು ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ಶಾಪಿಂಗ್  ಸ್ಥಳಗಳಲ್ಲಿ ವಸ್ತುಗಳನ್ನು ಖರೀದಿ ಮಾಡುವವರಿಗೆ ಕೇಂದ್ರ ಸರ್ಕಾರ ಶಾಕ್ ಕೊಡಲು ಸಜ್ಜಾಗಿದೆ. ಆನ್‌ಲೈನ್ ಶಾಪಿಂಗ್ ತಾಣಗಳು ಭಾರಿ ಪ್ರಮಾ ಣದ ಡಿಸ್ಕೌಂಟ್ ನೀಡುವುದಕ್ಕೆ ಕಡಿವಾಣ ಹಾಕುವ ನಿಟ್ಟಿ ನಲ್ಲಿ ಕೇಂದ್ರ ಸರ್ಕಾರ ಹೆಜ್ಜೆ ಹಾಕಿದೆ.

Edited By

Manjula M

Reported By

Manjula M

Comments