ಕೈಯಲ್ಲೊಂದು ಬ್ಯೂಟಿಫುಲ್ ಗೋಲ್ಡನ್ ಬ್ರಿಡ್ಜ್..!

01 Aug 2018 4:50 PM | General
334 Report

ಪ್ರಪಂಚದಲ್ಲಿ ಸಾಕಷ್ಟು ರೀತಿಯ ಅದ್ಭುತಗಳನ್ನು ನಾವು  ನೋಡಿರುತ್ತೇವೆ..ಹಾಗೆ ಕೇಳಿರುತ್ತೇವೆ..  ಅದೇ ರೀತಿಯಲ್ಲಿ ವಿಯೆಟ್ನಾಮ್’ನ ಅರಣ್ಯ ಬೆಟ್ಟಗಳಲ್ಲಿ ಇರುವಂತಹ ದೈತ್ಯ ಕೈಗಳ ಮೇಲಿರುವ ಗೋಲ್ಡನ್ ಬ್ರಿಡ್ಜ್ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.

ಈ ಸೇತುವೆಯನ್ನು ಡ್ಯಾನಾಂಗ್ ಬಳಿಯ ಬಾ ನಾ ಬೆಟ್ಟದಲ್ಲಿ ನಿರ್ಮಿಸಲಾಗಿದೆ, ಕಳೆದ ಜೂನ್ ತಿಂಗಳಲ್ಲಿ ಈ ಸೇತುವೆಯನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ. ಸದ್ಯಕ್ಕೆ ಗೋಲ್ಡನ್ ಸೇತುವೆ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನೋಡೋಕೆ ಎರಡು ಕಣ್ಣುಗಳು ಕೂಡ ಸಾಲದು.. ಅಷ್ಟು ಚಂದ ಇದೆ ಈ ಸೇತುವೆ.

Edited By

Manjula M

Reported By

Manjula M

Comments