ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ ಹಿನ್ನಲೆ: ಪ್ರವೇಶ ಶುಲ್ಕ ಹೆಚ್ಚಳ

31 Jul 2018 11:32 AM | General
677 Report

ಪ್ರತಿ ವರ್ಷದಂತೆ ಈ ಬಾರಿಯು ಕೂಡ ಆಗಸ್ಟ್ 15 ರ ಸ್ವಾತಂತ್ರ ದಿನಾಚಾರಣೆಯ ಅಂಗವಾಗಿ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ.

ಈ ಬಾರಿ ಲಾಲ್ ಬಾಗ್ ನಲ್ಲಿ ನಡೆಯುವ ಸ್ವಾತಂತ್ರೋತ್ಸವ ಫಲಪುಷ್ಟ ಪ್ರದರ್ಶನದ ಶುಲ್ಕವನ್ನು ಬರೋಬ್ಬರಿ 70 ರೂ.ಗೆ ಹೆಚ್ಚಿಸಲಾಗಿದೆ. ಈ ದರ ಏರಿಕೆಯು ರಜೆ ಹಾಗೂ ವಾರದ ಎಲ್ಲಾ ದಿನಗಳಿಗೂ ಕೂಡ ಅನ್ವಯವಾಗಲಿದೆ. ಮಕ್ಕಳಿಗೆ ಎಲ್ಲಾ ದಿನಗಳಲ್ಲೂ 20 ರೂ. ನಿಗದಿ ಮಾಡಿದೆ.

Edited By

Manjula M

Reported By

Manjula M

Comments