ಹೈಕೋರ್ಟ್'ನಲ್ಲಿ ವಚನ ಆಯುಕ್ತ ಹುದ್ದೆಗಳಿಗೆ ಅರ್ಹ ವಕೀಲರಿಂದ ಅರ್ಜಿ ಆಹ್ವಾನ

18 Jul 2018 5:03 PM | General
488 Report

ಕರ್ನಾಟಕ ಉಚ್ಛ ನ್ಯಾಯಾಲಯವು ವಚನ ಆಯುಕ್ತರ ಹುದ್ದೆಗಳಿಗೆ ಅರ್ಹ ವಕೀಲರುಗಳಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ ಈ ಕೆಳಕಂಡಂತಿದೆ.

ಹುದ್ದೆಗಳ ಸಂಖ್ಯೆ - 832 
ಹುದ್ದೆಗಳ ವಿವರ 
ಬೆಂಗಳೂರು ಮಹಾನಗರ – 89, ಬೆಂಗಳೂರು ಗ್ರಾಮಾಂತರ – 17, ಬಾಗಲಕೋಟೆ – 33, ಬಳ್ಳಾರಿ – 29, ಬೆಳಗಾವಿ – 47,ಬೀದರ್ – 16,ಚಾಮರಾಜನಗರ – 21,ಚಿಕ್ಕಬಳ್ಳಾಪುರ – 26, ಚಿಕ್ಕಮಗಳೂರು – 32,ಚಿತ್ರದುರ್ಗ24,ದಕ್ಷಿಣ ಕನ್ನಡಮಂಗಳೂರು – 19, ದಾವಣಗೆರೆ – 27, ಧಾರಾವಾಡ – 23, ಗದಗ – 14, ಹಾಸನ – 35, ಹಾವೇರಿ – 28, ಕಲಬುರಗಿ – 32, ಕೊಡಗು ಮಡಿಕೇರಿ – 19, ಕೋಲಾರ – 25, ಕೊಪ್ಪಳ – 16, ಮಂಡ್ಯ – 32, ಮೈಸೂರು – 23, ರಾಯಚೂರು – 21, ರಾಮನಗರ – 12, ಶಿವಮೊಗ್ಗ – 29, ತುಮಕೂರು – 45, ಉಡುಪಿ – 08, ಉತ್ತರ ಕನ್ನಡ ಕಾರಾವಾರ – 49, ವಿಜಯಪುರ – 22, ಯಾದಗಿರಿ – 16, ಧಾರಾವಾಡ ಪೀಠ – 02, ಕಲಬುರಗಿ ಪೀಠ – 03,  31-07-2018 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ karnatakajudiciary.kar.nic.in ವೆಬ್ ಸೈಟ್  ಗೆ ಭೇಟಿ ಕೊಡಿ

Edited By

Manjula M

Reported By

Manjula M

Comments