BPL ಕಾರ್ಡ್ ಇದಿಯಾ..? ಹಾಗಾದ್ರೆ ಸಿಕ್ತು ಅನ್ಕೊಳ್ಳಿ ಈ ಬಂಪರ್ ಆಫರ್..!

18 Jul 2018 12:33 PM | General
25598 Report

ಇತ್ತಿಚಿಗೆ ಸರ್ಕಾರವು ಬಿಪಿಎಲ್ ಕಾರ್ಡುದಾರರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದೆ.ಅದೇರೀತಿ ಇದೀಗ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಕಾರ್ಡ್ ಮಾಡಿಸಲು ಅವಕಾಶ ಮಾಡಿಕೊಟ್ಟಿದೆ.

ಎಲ್ಲಾ ಬಿ.ಪಿ.ಎಲ್  ಹಾಗೂ  ಎ.ಪಿ.ಎಲ್ ಕಾರ್ಡ್ ಹೊಂದಿರುವವರು ತಮ್ಮ ಕುಟುಂಬ ದವರೊಂಧಿಗೆ ತಮ್ಮ ತಮ್ಮ ಆಧಾರ್ ಕಾರ್ಡ್ ನೊಂದಿಗೆ ನಗರದ ಜಿಲ್ಲಾ ಆಸ್ಪತ್ರೆಗೆ ತೆರಳಿ, ಫಾರ್ಮ್ ತುಂಬಿಸಿ ಆ ಕ್ಷಣವೇ ಆರೋಗ್ಯ ಕಾರ್ಡ್ ಪಡೆಯಬಹುದು..!!! ಬಿ.ಪಿ.ಎಲ್ ಕಾರ್ಡ್ ಇರುವವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ (ಮೊದಲು ಸರ್ಕಾರಿ ಆಸ್ಪತ್ರೆಗೆ ತೆರಳಿ ಲೆಟರ್ ಪಡೆದ ಮೇಲೆ) ಹಾಗು ಎ.ಪಿ.ಎಲ್ ಕಾರ್ಡ್ ಇರುವವರಿಗೆ ಚಿಕಿತ್ಸಾ ವೆಚ್ಚದ ಬರಿ 30% ಮಾತ್ರ ಉಳಿದ 70 % ಕೇಂದ್ರ ಸರ್ಕಾರ ಭರಿಸಲಿದೆ..!!!

Edited By

Manjula M

Reported By

Manjula M

Comments