ಇನ್ಮುಂದೆ ರೇಷನ್ ತರಲು ಹೋದವರಿಗೆ ಇಲ್ಲಿದೆ ಭರ್ಜರಿ ಸಿಹಿಸುದ್ದಿ…! ಏನ್ ಗೊತ್ತಾ..!?

17 Jul 2018 11:40 AM | General
14248 Report

ನಮ್ಮ ಕೇಂದ್ರ ಸರ್ಕಾರವು ಬಿಪಿಎಲ್ ಕಾರ್ಡ್ ಇದ್ದವರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದೆ. ಇದೀಗ ಮತ್ತೊಮ್ಮೆ ಗುಡ್ ನ್ಯೂಸ್  ಕೊಟ್ಟಿದೆ, ಏನು ಆ ಗುಡ್ ನ್ಯೂಸ್ ಅಂತ ಯೋಚನೆ ಮಾಡುತ್ತಿದ್ದಿರಾ.

ಇನ್ನೂ ಮುಂದೆ ಅಕ್ಕಿಯ ಜೊತೆಗೆ ದ್ವಿದಳ ಧಾನ್ಯಗಳು ಕೂಡ ಸಿಗಲಿದೆ ,ಈ ವರ್ಷದಲ್ಲಿಯೇ ಈ ಯೋಜನೆಯು ಬರಲಿದ್ದು ಕೇಂದ್ರ ಸರ್ಕಾರ ದೇಶದ ೨೦೦ ಜಿಲ್ಲೆಯ ಪಡಿತರ ಅಂಗಡಿಯಲ್ಲಿ ದ್ವಿದಳ ಧಾನ್ಯವನ್ನು ಪೂರೈಸುವುದಾಗಿ  ಈಗಾಗಲೇ ಚಿಂತನೆಯನ್ನು ನಡೆಸಿದೆ. 50% ರಷ್ಟು ಕಡಿಮೆ ದರದಲ್ಲಿ ಜನರಿಗೆ ಪಡಿತರ ಅಂಗಡಿಯಲ್ಲಿ ದ್ವಿದಳ ದಾನ್ಯಗಳು ದೊರಕಲಿದೆ. ಪ್ರತಿ ತಿಂಗಳು 2KG ದ್ವಿದಳ ಧಾನ್ಯ ನೀಡುವ ಬಗ್ಗೆಯ ಕೂಡ  ಚಿಂತನೆ ನಡಯುತ್ತಿದ್ದು, ಚುನಾವಣೆಗೂ ಮೊದಲೆ ಈ ಯೋಜನೆಯನ್ನು ಜಾರಿಗೆ ತರಲು ನಿರ್ಧಾರ ಮಾಡಿದೆ , ಈ ಯೋಜನೆಯಿಂದ 7 ಕೋಟಿ ಕುಟುಂಬಗಳಿಗೆ ಉಪಯೋಗವಾಗಲಿದೆ ಹಾಗೆ 8000 ಕೋಟಿ ಹಣವನ್ನುಇದಕ್ಕಾಗಿಯೇ ಮೀಸಲಿಟ್ಟಿದೆ.

Edited By

Manjula M

Reported By

Manjula M

Comments