ನಿಮ್ಮ ಹೆಂಡತಿ ಹೆಸರಲ್ಲಿ ಬ್ಯಾಂಕ್ ಖಾತೆ ಇದ್ದರೆ ಈ ಸುದ್ದಿ ನೀವು ಓದಲೇಬೇಕು..! ಇಲ್ಲಿದೆ ಶಾಕಿಂಗ್ ನ್ಯೂಸ್..!

ಕೇಂದ್ರ ಸರ್ಕಾರವು ಹಣಕಾಸು ವ್ಯವಹಾರಗಳ ಮೇಲೆ ಕಣ್ಣಿಟ್ಟಿದ್ದು ನಮ್ಮ ಬ್ಯಾಂಕ್ ಖಾತೆ ಮತ್ತು ಕುಟುಂಬದ ಖಾತೆಯ ವಿವರಗಳನ್ನು ಕೂಡ ಇನ್ಕಮ್ ಟ್ಯಾಕ್ಸ್ ಫೈಲ್ ಮಾಡುವಾಗ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಮೋದಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಕಪ್ಪು ಹಣ ಹೊಂದಿರುವವರು ಚಿಂತೆ ಮಾಡುವಂತಾಗಿದೆ.
ಆದರೆ ಈಗ ಬಂದಿರುವ ಮಾಹಿತಿಯ ಪ್ರಕಾರ ನಿಮ್ಮ ಪರ್ಸನಲ್ ಇನ್ಕಮ್ ಟ್ಯಾಕ್ಸ್ ರಿಟರ್ನ್ ಮಾಡುವಾಗ ಈ ಒಂದು ಕೆಲಸವನ್ನು ನೀವು ಮಾಡಲೇಬೇಕು. ಒಂದು ವೇಳೆ ನಿಮ್ಮ ಪತ್ನಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದಾರೆ ಅಥವಾ ಯಾವುದೇ ಸೇವಿಂಗ್ಸ್ ಮಾಡಿ ಬ್ಯಾಂಕಿನಲ್ಲಿ ಬಾರಿ ಮೊತ್ತವನ್ನು ಸೇವ್ ಮಾಡಿ ಇಟ್ಟಿದ್ದರೆ ಅದನ್ನು ಕೂಡ ನೀವು ಟ್ಯಾಕ್ಸ್ ರಿಟರ್ನ್ ಮಾಡುವಾಗ ನಮೂದಿಸಲೇ ಬೇಕಾಗುತ್ತದೆ. ಎರಡೂವರೆ ಲಕ್ಷಕ್ಕಿಂತ ಹೆಚ್ಚಿನ ಗಳಿಕೆ ಇದ್ದಾಗ ನೀವು ಈ ಫೈಲ್ಅನ್ನು ಮಾಡಲೇಬೇಕಾಗುತ್ತದೆ. ಇಲ್ಲದಿದ್ದರೆ ಆದಾಯ ಇಲಾಖೆಯವರು ನಿಮ್ಮ ಹಣಕ್ಕೆ ಮತ್ತಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇರುತ್ತದೆ. ಈ ನಿಯಮ ನಿಮ್ಮ ಮಕ್ಕಳಿಗೂ ಕೂಡ ಅನ್ವಯಿಸುತ್ತದೆ. ಒಂದು ವೇಳೆ ನಿಮ್ಮ ವ್ಯವಹಾರ ಅಥವಾ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ಎರಡೂವರೆ ಲಕ್ಷಕ್ಕಿಂತ ಹೆಚ್ಚು ಇದ್ದಾಗ ಮಾತ್ರ ಈ ಫೈಲ್ ಮಾಡುವ ಅವಶ್ಯಕತೆ ಇರುತ್ತದೆ.
Comments