ರೈಲ್ವೆಯಲ್ಲಿ 432 ಅಪ್ರೆಂಟೀಸ್ ಹುದ್ದೆಗಳ ನೇಮಕಾತಿ...ಇಲ್ಲಿದೆ ಹುದ್ದೆಗಳ ಕಂಪ್ಲೀಟ್ ಡೀಟೇಲ್ಸ್

10 Jul 2018 9:29 AM | General
998 Report

ಭಾರತೀಯ ರೈಲ್ವೆಯ ದಕ್ಷಿಣ ಕೇಂದ್ರ ವಿಭಾಗವು ವಿವಿಧ ಟ್ರೈನಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 432
ಹುದ್ದೆಗಳ ವಿವರ
ಸಿಒಪಿಎ - 86
ಶೀಘ್ರಲಿಪಿಗಾರ (ಆಂಗ್ಲ) - 17
ಶೀಘ್ರಲಿಪಿಗಾರ (ಹಿಂದಿ) - 16
ಫಿಟ್ಡರ್ - 70
ಎಲೆಕ್ಟ್ರಿಷಿಯನ್ - 40
ವೈರ್ ಮ್ಯಾನ್ - 40
ಎಲೆಕ್ಟ್ರಾನಿಕ್ ಮ್ಯಾಕಾನಿಕ್ - 05
ಆರ್'ಎಸಿ ಮ್ಯಾಕಾನಿಕ್ - 05
ಮೋಟರ್ ವಹಿಕಲ್ ಮ್ಯಾಕಾನಿಕ್ - 08
ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ - 16
ವೆಲ್ಡರ್ - 40
ಫ್ಲಂಬರ್ - 10
ಮಾಸ್ ಆನ್ - 10
ಫೈಂಟರ್ -10
ಕಾರ್'ಪೆಂಟರ್ - 10 .
ಡ್ರಾಫ್ಟ್ ಮ್ಯಾನ್ (ಸಿವಿಲ್) - 05 .
ಡ್ರಾಫ್ಟ್ ಮ್ಯಾನ್ (ಮ್ಯಾಕಾನಿಕ್) - 04 .
ಮೆಷಿನಿಸ್ಟ್ - 10 .
ಟರ್ನರ್ - 10 .
ಸರ್ವೇಯರ್ - 10 .
ಶೀಟ್ ಮೆಟಲ್ ವರ್ಕ್‍ರ್ -10 .
ವಿದ್ಯಾರ್ಹತೆ : 10ನೇ ತರಗತಿ ಪಾಸಾಗಿರಬೇಕು. ಜೊತೆಗೆ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಐಟಿಐ ಶಿಕ್ಷಣ ಪಡೆದಿರಬೇಕು.
ವಯೋಮಿತಿ : ಕನಿಷ್ಠ 15, ಗರಿಷ್ಠ 24 ವರ್ಷದೊಳಗಿರುವವರು ಅರ್ಜಿ ಸಲ್ಲಿಸಬಹುದು. ಹಿಂದಿಳಿದವರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ 5 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-07-2018. ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಪಡೆಯಲು ವೆಬ್ ಸೈಟ್ ವಿಳಾಸ www.apprenticeship.gov.in ಭೇಟಿ ನೀಡಿ.

Edited By

Shruthi G

Reported By

Shruthi G

Comments