ಎಂಜಿನಿಯರಿಂಗ್‌ ವಾರ್ಷಿಕ ಶುಲ್ಕ ನಿಗದಿ..! ಎಷ್ಟು ಗೊತ್ತಾ?

30 Jun 2018 1:01 PM | General
454 Report

ಎಂಜಿನಿಯರಿಂಗ್‌ ಶುಲ್ಕ ನಿಗದಿ ವಿಚಾರ ಇದೀಗ ಬಗೆಹರಿದಿದ್ದು, ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿನ ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌ ಕೋರ್ಸ್‌ಗಳ ಶುಲ್ಕ ನಿಗದಿ ಮಾಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಆರ್ಕಿಟೆಕ್ಚರ್‌ ವಾರ್ಷಿಕ ಶುಲ್ಕ 15 ಸಾವಿರ ಹಾಗೂ ವಿವಿ ಶುಲ್ಕ ಸೇರಿ ಒಟ್ಟು 19,090 ರೂ. ಶುಲ್ಕ ನಿಗದಿಪಡಿಸಿದೆ.

 

Edited By

Shruthi G

Reported By

Shruthi G

Comments