ಭರ್ಜರಿ Cash Back ಆಫರ್ : ಐಡಿಯಾ ಗ್ರಾಹಕರಿಗೆ ಗುಡ್ ನ್ಯೂಸ್..!!

25 Jun 2018 5:49 PM | General
523 Report

ಐಡಿಯಾ ತನ್ನ ಗ್ರಾಹಕರಿಗಾಗಿ ಭರ್ಜರಿ Cash Back ಆಫರ್ ಶುರು ಮಾಡಿದೆ. ಪೋಸ್ಟ್ ಪೇಯ್ಡ್ ಗ್ರಾಹಕರಿಗೆ 150 ರೂಪಾಯಿ Cash Back ಸಿಗಲಿದೆ. ಈ ಕ್ಯಾಶ್ಬ್ಯಾಕ್ ಪಡೆಯಲು ಗ್ರಾಹಕರು ಫಿಫಾ ವಿಶ್ವಕಪ್ 2018ರ SonyLIV ಸದಸ್ಯತ್ವವನ್ನು ಪಡೆಯಬೇಕು.

ವರದಿ ಪ್ರಕಾರ, 150 ರೂಪಾಯಿ ಪ್ಲಾನ್ ನಲ್ಲಿ Nirvana ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಶೇಕಡಾ 100ರಷ್ಟು Cash Back ಸಿಗಲಿದೆ. ಗ್ರಾಹಕರಿಗೆ ಮೂರು ತಿಂಗಳು 50-50 ರೂಪಾಯಿಯಂತೆ Cash Back ನೀಡಲಾಗುವುದು. ಈ ಆಫರ್ ನಲ್ಲಿ ಫಿಫಾ ವಿಶ್ವಕಪ್ ನ SonyLIV ಆಯಪ್ ಮೂಲಕ ಲೈವ್ ನೋಡಬಹುದು. ಇದರ ಜೊತೆಗೆ ಐಡಿಯಾ ಗ್ರಾಹಕರು 149 ರೂಪಾಯಿಯಲ್ಲಿ ಮೂರು ತಿಂಗಳ ಕಾಲ ಬೇರೆ ಕ್ರೀಡೆಗಳನ್ನು ಕೂಡ ವೀಕ್ಷಣೆ ಮಾಡಬಹುದಾಗಿದೆ.

Edited By

Shruthi G

Reported By

Shruthi G

Comments