A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

'ದೇಶದ ನಂ.1 ಸ್ವಚ್ಛ ನಗರಿ' ಸ್ಥಾನದಿಂದ ಕೆಳಗಿಳಿದ ಮೈಸೂರು | Civic News

'ದೇಶದ ನಂ.1 ಸ್ವಚ್ಛ ನಗರಿ' ಸ್ಥಾನದಿಂದ ಕೆಳಗಿಳಿದ ಮೈಸೂರು

17 May 2018 10:45 AM | General
450 Report

ಸತತವಾಗಿ ಎರಡು ಬಾರಿ 'ದೇಶದ ನಂ.1 ಸ್ವಚ್ಛ ನಗರಿ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಂತಹ ಮೈಸೂರು ಈ ಬಾರಿ ಆ ಸ್ಥಾನ ಪಡೆಯುವುದರಲ್ಲಿ ವಿಫಲಗೊಂಡಿದೆ. ಈ ಬಾರಿ ಮಧ್ಯಮ ನಗರ ವಿಭಾಗದಲ್ಲಿ ದೇಶದ ನಂ.1 ಸ್ವಚ್ಛ ನಗರ ಎನ್ನುವ ಪಟ್ಟವನ್ನು ತನ್ನದಾಗಿಸಿಕೊಂಡಿದ್ದು ಅಷ್ಟಕ್ಕೆ ತೃಪ್ತಿ ಪಟ್ಟಿಕೊಂಡಿದೆ.

ಸ್ವಚ್ಛ ನಗರಿ ಪಟ್ಟದಲ್ಲಿ ಹ್ಯಾಟ್ರಿಕ್ ಸಾಧನೆಯ ಕನಸು ಕಾಣುತ್ತಿದ್ದ ಮೈಸೂರು ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಜನವರಿಯಿಂದ ಮಾರ್ಚ್​ವರೆಗೆ ದೇಶದ 4203 ನಗರಗಳಲ್ಲಿ ಸ್ವಚ್ಛ ಸವೇಕ್ಷಣೆಯನ್ನು ನಡೆಸಿತ್ತು. ಈ ರೀತಿಯ ಮಾಹಿತಿ ನೀಡಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಈ ವರ್ಷದ ವರದಿಯನ್ನು ಬಿಡುಗಡೆ ಮಾಡಿ ಮಾಹಿತಿಯನ್ನು ನೀಡಿದ್ದಾರೆ.

Edited By

Manjula M

Reported By

Manjula M

Comments