ಮೊಡವೆ ಸಮಸ್ಯೆಗೆ ಮನೆಮದ್ದು

26 Apr 2018 5:47 PM | General
522 Report

ಹೆಣ್ಣು ಮಕ್ಕಳು ಅಂದ ಮೇಲೆ ಮೊಡವೆಗಳು ಆಗೋದು ಕಾಮನ್ .. ಏನ್ ಮಾಡೋದು ಅಂತ ಯೋಚನೆ ಮಾಡೋರಂತೂ ಕಡಿಮೆ ಎಲ್ಲ, ಮೊಡವೆಯ ಸಮಸ್ಯೆ ಇದ್ದರೆ ಸ್ವಲ್ಪ ಕಿರಿಕಿರಿ ಆಗೋದು ಕಾಮನ್. ಅದಕ್ಕೆ ಒಂದಿಷ್ಟು ಸಿಂಪಲ್ ಟಿಪ್ಸ್ …

3-5 ಹುಣಸೆ ಹಣ್ಣನ್ನು ಬಿಸಿನೀರಿನಲ್ಲಿ ಹಾಕಿ ಹದಿನೈದು ನಿಮಿಷ ನೆನೆಯಲು ಬಿಡಿ. ನಂತರ ಅದಕ್ಕೆ  ಒಂದು ಟೀ ಚಮಚ ನಿಂಬೆ ರಸ ಮತ್ತು ಅಡುಗೆ ಸೋಡಾವನ್ನು ಸೇರಿಸಿ…ಮುಖಕ್ಕೆ ಹಚ್ಚಿಕೊಂಡರೆ ನಿಮ್ಮ ಮುಖದಲ್ಲಿರುವ ಮೊಡವೆಗಳು ನಿವಾರಣೆಯಾಗುತ್ತವೆ. ತುಂಬಾ ಹೆಚ್ಚಾಗಿದ್ದರೆ ವೈದ್ಯರ ಬಳಿ ಹೋಗುವುದು ಉತ್ತಮ

 

Edited By

Manjula M

Reported By

Manjula M

Comments