ಕೊನೆಗೂ ವರ್ಗಾವಣೆ ಆದ ಡಿಸಿ ರೋಹಿಣಿ ಸಿಂಧೂರಿ

17 Apr 2018 12:08 PM | General
478 Report

ಬಹಳ ದಿನಗಳಿಂದಲೂ ಕೂಡ ಹಾಸದ ಡಿಸಿ ರೋಹಿಣಿ ಸಿಂಧೂರಿಯ ಬಗ್ಗೆ ಸಾಕಷ್ಟು ವಿವಾದಗಳು ತಲೆ ಎತ್ತಿದ್ದವು.

ಆದರೆ ಈಗ ಹಾಸನ ಜಿಲ್ಲಾಧಿಕಾರಿ ವರ್ಗಾವಣೆಯ ವಿವಾದಕ್ಕೆ ತೆರೆಬಿದ್ದಿದೆ.  ಕೊನೆಗೂ ಡಿಸಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡುವಂತೆ ಸಿಎಟಿ ಆದೇಶವನ್ನು ಹೊರಡಿಸಿದೆ.ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆಯ ಪ್ರಕರಣ ರಾಜ್ಯ ಸಿಎಟಿ ಎದುರು ವಿಚಾರಣೆಯಲ್ಲಿತ್ತು. ಇಂದು ಸಿಎಟಿ ಆದೇಶ ಹೊರಡಿಸಿದ್ದು, ರೋಹಿಣಿ ಸಿಂಧೂರಿ ಅವರನ್ನು ವರ್ಗ ಮಾಡುವಂತೆ ಸೂಚನೆಯನ್ನು ಸೂಚಿಸಿದೆ.

Edited By

Manjula M

Reported By

Manjula M

Comments