ಬಿಇಸಿಐಎಲ್'ನಲ್ಲಿ ವಿವಿಧ ರೀತಿಯ ಉದ್ಯೋಗಾವಕಾಶಗಳು

14 Apr 2018 12:25 PM | General
471 Report

ಬ್ರಾಡ್ ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ (ಬಿಇಸಿಐಎಲ್) ದಲ್ಲಿ ಪೇಷಂಟ್ ಕೇರ್ ಮ್ಯಾನೇಜರ್, ಪೇಷಂಟ್ ಕೇರ್ ಕೋಆರ್ಡಿನೇಟರ್ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ - 90 
ಹುದ್ದೆಗಳ ವಿವರ 
1.ಪೇಷಂಟ್ ಕೇರ್ ಮ್ಯಾನೇಜರ್ (ಪಿಸಿಎಂ) - 20
2.ಪೇಷಂಟ್ ಕೇರ್ ಕೋಆರ್ಡಿನೇಟರ್ – 70

ವಿದ್ಯಾರ್ಹತೆ : ಲೈಫ್ ಸೈನ್ಸ್ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು

ವಯೋಮಿತಿ : ಕ್ರ. ಸಂ 1ರ ಹುದ್ದೆಗೆ 40 ವರ್ಷ ಮೀರಿರಬಾರದು. ಕ್ರ.ಸಂ 2ರ ಹುದ್ದೆಗೆ 35 ವರ್ಷ ಮೀರಿರಬಾರದು. 
ಅರ್ಜಿ ಶುಲ್ಕ : 300 ರೂ ನಿಗದಿ ಮಾಡಲಾಗಿದೆ. ಪ.ಜಾ, ಪ.ಪಂ, ವಿಕಲಚೇತನರಿಗೆ ಶುಲ್ಕದಿಂದ ವಿನಾಯತಿಯನ್ನು ನೀಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-04-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿಯನ್ನು ಪಡೆಯಲು ವೆಬ್ ಸೈಟ್ ವಿಳಾಸ http://www.becil.com ಗೆ ಭೇಟಿ ನೀಡಿ ಮಾಹಿತಿಯನ್ನು ತಿಳಿದುಕೊಳ್ಳಿ.

 

Edited By

Manjula M

Reported By

Manjula M

Comments